ಈ ರೀತಿಯ ಹೆಂಗಸರು ಮನೆಯಲ್ಲಿ ಇದ್ದರೆ ಆಗರ್ಭ ಶ್ರೀಮಂತನೂ ಕೂಡ ತಿರುಕ ಆಗಿಬಿಡುತ್ತಾನೆ..

0
1470

ಮನೆಯಲ್ಲಿರುವ ಹೆಂಗಸರು ಮಹಾಲಕ್ಷ್ಮಿಯ ಸ್ವರೂಪ, ಪ್ರತಿದಿನ ಪ್ರತಿಕ್ಷಣ ಮನೆಯಲ್ಲಿಯೇ ಇದ್ದು ಮನೆಯ ಏಳಿಗೆಯನ್ನು ಬಯಸುವ ಮುಖ್ಯವಾದ ಪಾತ್ರವನ್ನು ಮನೆಯ ಹೆಂಗಸು ವಹಿಸುತ್ತಾಳೆ, ಆದರೆ ಇಂದು ನಾವು ತಿಳಿಸುವ ಗುಣಗಳನ್ನು ಹೊಂದಿರುವ ಮಹಿಳೆಯರು ಮನೆಯಲ್ಲಿ ಇದ್ದರೆ ಮನೆಯ ಲಕ್ಷ್ಮಿಯೂ ಒಂದು ಕ್ಷಣವೂ ಮನೆಯಲ್ಲಿ ಇರುವುದಿಲ್ಲ ಎಂದು ಮನೆಯ ಹಿರಿಯರು ಹೇಳುತ್ತಾರೆ, ಹಾಗಾದರೆ ಆ ಗುಣಗಳು ಯಾವುದು ಮುಂದೆ ಓದಿ.

ಬಹುಮುಖ್ಯವಾಗಿ ಮನೆಯ ಹೆಣ್ಣುಮಕ್ಕಳು ಮನೆಯ ಮುಖ್ಯದ್ವಾರವನ್ನು ಅಥವಾ ಯಾವುದೇ ಬಾಗಿಲನ್ನು ತಮ್ಮ ಕಾಲಿನಿಂದ ತೆರೆಯಬಾರದು, ಅಥವಾ ಕಾಲಿನಿಂದ ಹೊದಿಯಬಾರದು, ಕಾರಣ ಮನೆಯ ಬಾಗಿಲು ದೇವರ ಸಂಕೇತ, ದೇವರನ್ನು ಕಾಲಿನಿಂದ ತುಳಿದು ಅವಮಾನಿಸಿದರೆ ದಾರಿದ್ರ್ಯ ಖಂಡಿತ ಎಂಬುದು ಹಿರಿಯರ ನಂಬಿಕೆ, ಅಷ್ಟೇ ಅಲ್ಲದೆ ಮನೆಯನ್ನು ಸ್ವಚ್ಛ ಮಾಡಲು ಬಳಸುವ ಪೊರಕೆಯನ್ನು ಕಾಲಿನಿಂದ ತಳ್ಳಬಾರದು ಅಥವಾ ತುಳಿಯಬಾರದು, ಈ ರೀತಿ ನಿಮಗೆ ಗೊತ್ತಿಲ್ಲದೆ ತಪ್ಪುಗಳನ್ನು ಮಾಡುತ್ತಿದ್ದರೆ ಈ ಕ್ಷಣವೇ ನಿಲ್ಲಿಸಿಬಿಡಿ, ಇದರಿಂದ ಮನೆಯಲ್ಲಿ ಸಮಸ್ಯೆಗಳು ಎದುರಾದರೂ ಶುರುವಾಗುತ್ತದೆ.

ಹೊತ್ತಲ್ಲದ ಹೊತ್ತಿನಲ್ಲಿ ಊಟ ಮಾಡಬಾರದು, ಊಟ ಮಾಡುವ ಮೂರು ಸಮಯಗಳನ್ನು ಬಿಟ್ಟು ಕೆಲವು ಬಾರಿ ಹೆಂಗಸರು ಮನೆಯಲ್ಲಿ ಸಂಜೆ ಸಮಯದಲ್ಲಿ ತಟ್ಟೆಯಲ್ಲಿ ಅನ್ನ ಹಾಕಿಕೊಂಡು ಊಟ ಮಾಡುತ್ತಾರೆ, ಈ ರೀತಿ ಮಾಡಬಾರದು, ಹಾಗೂ ಎಂಜಲು ಕೈಯಲ್ಲಿ ಮನೆಯ ಇತರ ಮಾತ್ರೆಗಳನ್ನು ಮುಟ್ಟುತ್ತಾರೆ ಈ ರೀತಿಯ ಯಾವುದೇ ಕಾರಣಕ್ಕೂ ಮಾಡಬಾರದು, ಈ ರೀತಿಯ ಅಭ್ಯಾಸವನ್ನು ಮೊದಲು ಬಿಟ್ಟುಬಿಡಿ ಇದು ದರಿದ್ರದ ಸಂಖ್ಯೆತ, ಹಾಗೂ ರಾತ್ರಿ ಮಲಗುವ ಮುಂಚೆ ಪ್ರತಿಯೊಂದು ಎಂಜಿಲು ಪಾತ್ರೆಯನ್ನು ತೊಳೆದು ಇಡಬೇಕು, ಹಾಗೆ ಮಲಗಿದರೆ ಇದು ಲಕ್ಷ್ಮೀದೇವಿಗೆ ಇಷ್ಟವಿಲ್ಲದ ಕೆಲಸ ಎಂಬುದು ಹಿರಿಯರ ನಂಬಿಕೆ.

ಮನೆಯಲ್ಲಿನ ಹೆಣ್ಣುಮಕ್ಕಳು ಯಾವಾಗಲೂ ಜಗಳವಾಡುವುದು, ಇಲ್ಲದ ವಿಚಾರಗಳಿಗೆ ಕೊರಗುವುದು, ಅಲಂಕಾರವಿಲ್ಲದ ಓಡಾಡುವುದು, ಈ ಅಭ್ಯಾಸಗಳನ್ನು ಮೊದಲು ಬಿಡಿ ಕಾರಣ ಈ ರೀತಿಯ ಅಭ್ಯಾಸ ಗಳಿದ್ದರೆ ಮನೆಯಲ್ಲಿನ ಪುರುಷರಿಗೆ ಶುಭವಲ್ಲ, ಅವರ ಆಯಸ್ಸು ಇದರಿಂದ ಕಡಿಮೆಯಾಗುತ್ತದೆ, ಲಕ್ಷ್ಮಿ ಸಂಕೇತವಾದ ಮನೆಯ ಹೆಣ್ಣು ಮಕ್ಕಳು ಯಾವಾಗಲೂ ನಗುತ್ತಾ ಇರಬೇಕು, ತಾನು ಸ್ವಚ್ಛವಾಗಿದ್ದು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here