ಕೆಲವು ಹಣ್ಣುಗಳು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದು ಕೂಡ ಹೌದು, ಪಪ್ಪಾಯ ಹಣ್ಣು ನಮ್ಮ ದೇಹಕ್ಕೆ ಒಳ್ಳೆಯದು ಇದು ನಮ್ಮ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು, ಜೀರ್ಣಕ್ರಿಯೆಗೆ ಒಳ್ಳೆಯದು, ನಮ್ಮ ಆರೋಗ್ಯದ ಜೊತೆಗೆ ನಮ್ಮ ಸೌಂದರ್ಯವನ್ನು ಸಹ ಪಪ್ಪಾಯ ಕಾಪಾಡುತ್ತದೆ ಹೀಗೆ ಸಾಕಷ್ಟು ಉತ್ತಮ ಗುಣಗಳನ್ನ ಪಪ್ಪಾಯ ಹಣ್ಣಿನ ಬಗ್ಗೆ ಕೇಳಿದ್ದೇವೆ, ಆದರೆ ಪಪ್ಪಾಯ ಹಣ್ಣನ್ನ ತಿನ್ನುವುದು ಎರಡು ರೀತಿಯಿಂದ ನಮ್ಮ ದೇಹಕ್ಕೆ ತೊಂದರೆ ಉಂಟಾಗುತ್ತದೆ.
ಗರ್ಭಿಣಿ ಮಹಿಳೆಯರು ಇದನ್ನು ಸೇವಿಸುವುದು ಅಪಾಯ, ಇದು ಎಲ್ಲರಿಗು ಗೊತ್ತಿರುವ ಸತ್ಯ ಸಂಗತಿ ಪಪ್ಪಾಯ ತಿನ್ನುವುದರಿಂದ ಗರ್ಭಪಾತವಾಗುವ ಅಪಾಯವಿದೆ, ಇದು ಗರ್ಭಕೋಶದ ಮೇಲೆ ಪರಿಣಾಮ ಬಿರುವುದರಿಂದ ಪಪ್ಪಾಯ ಹಣ್ಣಿನ ಬೀಜ, ಬೇರು ಗರ್ಭಪಾತಕ್ಕೆ ಕಾರಣವಾಗಬಹುದು.
ಪಪ್ಪಾಯ ನಮ್ಮ ಆಹಾರ ನಳಿಕೆಯನ್ನ ಹಾನಿಗೊಳಿಸ ಬಹುದು ಆದ್ದರಿಂದ ಪ್ರತಿ ದಿನ ಒಂದು ಕಪ್ ಗಿಂತ ಹೆಚ್ಚು ಪಪ್ಪಾಯ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.
ಜೊತೆಯಲ್ಲಿ ಬಾದಾಮಿಯ ಉಪಯೋಗಗಳನ್ನು ಒಮ್ಮೆ ಓದಿ,
ಹೌದು ಬಾದಾಮಿ ಬೀಜ ಹೆಚ್ಚು ಪೋಷಕಾಂಶಯುಕ್ತ ಆಹಾರ, ಇದು ದೇಹ ಮತ್ತು ಮನಸಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಬಾದಾಮಿಯಲ್ಲಿ ಶೇ. 16.5ರಷ್ಟು ಪ್ರೋಟೀನ್ ಅಂಶ ಮತ್ತು ಶೇ. 41ರಷ್ಟು ಎಣ್ಣೆಯ ಅಂಶ ಇರುತ್ತದೆ ಹಾಗಾಗಿ ಇದನ್ನು ಯಾವ ರೀತಿ ಬಳಕೆ ಮಾಡಿದರೂ ಇದರಲ್ಲಿರುವ ಔಷಧೀಯ ಗುಣದಿಂದ ಇದು ನಮಗೆ ಉಪಯೋ
ಬಾದಾಮಿ ಬೀಜದಿಂದ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚಿಸಲು ಕೂಡ ಬಾದಾಮಿ ಕಾರಣವಾಗುತ್ತದೆ, ಇದರಲ್ಲಿರುವ ರೈಬೊಫ್ಲೆಮಿನ್ ಹಾಗೂ ಎಲ್- ಕರ್ನೈಟ್ ಮೆದುಳನ್ನು ಇನ್ನಷು ಚುರುಕು ಗೊಳಿಸುತ್ತದೆ, ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿ ದೇಹದ ತೂಕವನ್ನ ಹೆಚ್ಚಿಸಿಕೊಂಡಿರತ್ತಾರೆ, ಇದರ ನಿಯಂತ್ರಣಕ್ಕೆ ಬಾದಾಮಿ ಸೇವನೆ ಅತಿ ಅಗತ್ಯ, ಬಾದಾಮಿಯಲ್ಲಿ ವಿಟಮಿ ಈ ಮತ್ತು ಕ್ಯಾಲ್ಸಿಯಂ ಇರೋಂದ್ರಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತೆ.
ಬಾದಾಮಿ ಇದರಲ್ಲಿ ವಿಟಮಿನ್ ಬಿ೧೭ ಎಂಬ ಪೋಷಕಾಂಶವಿದ್ದು ಬಾದಾಮಿಯನ್ನು ನೆನಸಿತ್ತು ಸೇವನೆ ಮಾಡಿದ್ರೆ ಈ ವಿಟಮಿನ್ ಸಿಗುತ್ತದೆ, ಈ ಪೋಷಕಾಂಶಕ್ಕೆ ಕ್ಯಾನ್ಸರ್ ವಿರುದ್ಧ ಹೊರಡುವ ಗುಣವಿದೆ, ಅತಿ ಹೆಚ್ಚಿನ ಸೋಡಿಯಂ ಪ್ರಮಾಣ ಬಾದಾಮಿಯಲ್ಲಿ ಇರೋದ್ರಿಂದ ಇದು ರಕ್ತದ ಒತ್ತಡವನ್ನ ನಿಯಂತ್ರಿಸಿ, ರಕ್ತ ಸಂಚಲನವನ್ನ ಸರಾಗವಾಗಿ ನಡೆಸಲು ಸಹಾಯಕವಾಗುತ್ತದೆ.