ಚಿರು ಅಂತಿಮ ಸಂಸ್ಕಾರದ ಕೊನೆಯ ಕ್ಷಣದಲ್ಲಿ ನಡೆದ ಈ ಘಟನೆ ನಿಜವಾಗಿಯೂ ಮನ ನೋಯಿಸುತ್ತಿದೆ ವಿಡಿಯೋ ನೋಡಿ!

0
1788

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ರಾಮನಗರದಲ್ಲಿ ಇರುವ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್ ನಲ್ಲಿ ಇಂದು ಸಂಜೆ ನೂರಾರು ಮಂದಿಯ ಅಶ್ರುತರ್ಪಣದ ನಡುವೆ ಸಂಜೀವಿ ಸರ್ಜಾ ಅವರ ಅಂತಿಮ ಸಂಸ್ಕಾರ ಕಾರ್ಯ ಪೂರ್ತಿಯಾಗಿದೆ.

ಸಂಜೆ ಸರಿಸುಮಾರು 5 ಗಂಟೆಗೆ ಹಿಂದೂ ಸಂಪ್ರದಾಯದ ಪ್ರಕಾರ ವಾಗಿ ಚಿರಂಜೀವಿ ಅವರನ್ನು ಮಣ್ಣು ಮಾಡಲಾಗಿದೆ, ಅಂತಿಮ ವಿಧಿವಿಧಾನ ಕ್ರಿಯೆಗಳನ್ನು ತಮ್ಮನಾದ ಧ್ರುವ ಸರ್ಜಾ ಅವರು ನಡೆಸಿಕೊಟ್ಟಿದ್ದಾರೆ ಈ ಸಂದರ್ಭದಲ್ಲಿ ಸರ್ಜಾ ಕುಟುಂಬದ ಆ ಕಂದನ ನಿಜವಾಗಿಯೂ ಮುಗಿಲುಮುಟ್ಟಿತು.

ಕೆಲಸಮಯ ಪತ್ನಿ ಮೇಘನಾ ಪತಿಯ ದೇಹವನ್ನು ವರ್ಗಿ ಕಣ್ಣೀರು ಹಾಕಿ ಮುತ್ತಿಟ್ಟರೆ, ತಮ್ಮ ಧ್ರುವ ಸರ್ಜಾ ಕಣ್ಣೀರು ಹಾಕುತ್ತಲೇ ಅತ್ತಿಗೆಯನ್ನು ಸಮಾಧಾನ ಮಾಡುತ್ತಿರುವ ಸನ್ನಿವೇಶವಂತೂ ನಿಜವಾಗಿಯೂ ಮನಕಲಕುತ್ತದೆ, ಈ ಸಂದರ್ಭದಲ್ಲಿ ಸರ್ಜಾ ಕುಟುಂಬದ ಜೊತೆಯಲ್ಲಿ ಚಿರಂಜೀವಿ ಸರ್ಜಾ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕಡೆ ಬಾರಿ ನೋಡಲೆಂದು ನೆನೆಸಿದರೂ, ಅಭಿಮಾನಿಗಳನ್ನು ಚದುರಿಸಲು ಕೆಲಸಮಯ ಲಘು ಲಾಠಿ ಪ್ರಹಾರ ಕೂಡ ಪೊಲೀಸರು ನಡೆಸಬೇಕಾಗಿತ್ತು.

ಧ್ರುವ ಸರ್ಜಾ ಅವರು ಮೂರು ವರ್ಷಗಳ ಹಿಂದೆ 4ರ ಕೆರೆಯ ವಿಸ್ತೀರ್ಣವಾದ ತೋಟವೊಂದನ್ನು ಖರೀದಿ ಮಾಡಿದರು, ಹಾಗೂ ಅದಕ್ಕೆ ಬೃಂದಾವನ ಎಂಬುವ ಹೆಸರನ್ನು ನೀಡಿದರು, ಇದೇ ಬೃಂದಾವನದ ಭೂಮಿಯಲ್ಲಿ ಚಿರಂಜೀವಿ ಸರ್ಜಾ ಅವರನ್ನು ಮಣ್ಣು ಮಾಡಲಾಗಿದೆ.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here