ನಿಮ್ಮ ಪಾದಗಳಿಂದ ತಿಳಿಯಬಹುದು ನಿಮ್ಮ ಅದೃಷ್ಟ..!!

0
1040

ನಮ್ಮ ವ್ಯಕ್ತಿತ್ವವನ್ನು ನಮ್ಮಲ್ಲಿನ ಕೆಲವು ಅಂಗಗಳಿಂದ ತಿಳಿಯಬಹುದಂತೆ ಅದು ಎಷ್ಟರ ವರೆಗೆ ಅಂದರೆ ನಮ್ಮ ಬಗ್ಗೆ ನಮಗೆ ತಿಳಿಯದಷ್ಟು, ಆದರೆ ಇಂತಹ ವಿಷಯಗಳನ್ನು ನಾವು ಅಷ್ಟು ಪ್ರಾಮುಖ್ಯತೆಯಿಂದ ನೋಡುವುದಿಲ್ಲ ಇವುಗಳಲ್ಲಿ ಕಾಲಿನ ಆಕಾರದಿಂದ ನಮ್ಮ ಚಿತ್ರದ ಬಗ್ಗೆ ತಿಳಿಯಬಹುದು ಇದನ್ನು ನೂರಾರು ವರ್ಷಗಳ ಹಿಂದೆ ಗ್ರೀಕ್ ದೇಶದಲ್ಲಿ ಅನುಸರಿಸಲಾಗುತ್ತಿತ್ತು ನಮ್ಮಲ್ಲಿ ಹೇಗೆ ಜಾತಕ ನೋಡಿ ಹೇಳುತ್ತಾರೋ ಹಾಗೆ ಅಲ್ಲಿ ಕಾಲಿನ ಆಕಾರವನ್ನು ನೋಡಿ ನಮ್ಮ ವ್ಯಕ್ತಿತ್ವವನ್ನು ತಿಳಿದಂತೆ.

ಈ ಕೆಳಗೆ ನೀಡಿರುವ ಫೋಟೋದಲ್ಲಿ ಪಾದಗಳನ್ನು ಒಮ್ಮೆ ಗಮನಿಸಿ ಪಾದಗಳಲ್ಲಿ ಬೆರಳು ಒಬ್ಬರಿಗೆ ಒಂದೊಂದು ರೀತಿಯಲ್ಲಿ ಇರುತ್ತದೆ ಅವುಗಳಲ್ಲಿ ನಿಮ್ಮ ಪಾದ ಯಾವುದು ಎಂದು ಮುಂದಿನ ವಿಚಾರವನ್ನು ಸಂಪೂರ್ಣವಾಗಿ ಓದಿ.

ಈಜಿಪ್ಟ್ ಫೂಟ್ ಶೇಪ್ : ಇದರ ಪ್ರಕಾರ ಹೆಬ್ಬೆರಳಿನಿಂದ ಚಿಕ್ಕ ಬೆಳಗಿನವರೆಗೂ ಮೆಟ್ಟಿಲ ಹಾಗೆ ಇರುತ್ತದೆ ಈ ರೀತಿ ಪಾದಗಳನ್ನು ಹೊಂದಿರುವವರು ತುಂಬಾ ರಹಸ್ಯಮಯ ಮನುಷ್ಯರು ಯಾರೊಂದಿಗೂ ಅಷ್ಟಾಗಿ ಬೆರೆಯುವುದಿಲ್ಲ ಒಂಟಿಯಾಗಿರಲು ಇಷ್ಟ ಪಡುತ್ತಾರೆ ಇವರ ಮೂಡ ಬಹುಬೇಗ ಬದಲಾಗುತ್ತದೆ.

ರೋಮನ್ ಫೂಟ್ ಶೇಪ್ : ಇದರ ಪ್ರಕಾರ ಮೊದಲನೇ ಮೂರು ಬೆರಳುಗಳು ಸಮನಾಗಿರುತ್ತದೆ ಇವರು ಎಲ್ಲರೊಂದಿಗೆ ಬೆರೆಯಲು ಇಷ್ಟಪಡುತ್ತಾರೆ ಫ್ರೆಂಡ್ಲಿಯಾಗಿ ಇರುತ್ತಾರೆ ಹಾಗೂ ಇಬ್ಬರು ತುಂಬಾ ಫೇಮಸ್ ಆಗ್ತಾರೆ.

ಪೆಸೆಂಟ್ ಫೂಟ್ ಶೇಪ್ : ಇದರ ಪ್ರಕಾರ ಕಾಲಿನ ಎಲ್ಲ ಬೆರಳುಗಳು ಒಂದೇ ಸಮನಾಗಿ ಇರುತ್ತವೆ ಇವರ ಯೋಚನೆಗಳು ತುಂಬಾ ಅವಕಾಶವಾದಿ ಗಳಂತೆ ಇರುತ್ತದೆ ಹಾಗೂ ಬಹಳಷ್ಟು ಪ್ರಾಕ್ಟಿಕಲ್ ಅವರಿಗೆ ಲಾಭ ತಂದು ಕೊಡುವುದು ಅವರ ಸಮಾಧಾನದ ವರ್ತನೆ ಯಾವ ತೊಂದರೆಗಳನ್ನು ಇವರು ಅನುಭವಿಸುವುದಿಲ್ಲ ಇವರು ಎಲ್ಲರ ನಂಬಿಕೆಗೆ ಅರ್ಹರು ಕಾರಣ ಮಾತು ಕೊಟ್ಟರೆ ಅವರು ತಪ್ಪುವುದಿಲ್ಲ.

ಗ್ರೀಕ್ ಫೂಟ್ ಶೇಪ್ : ಇದರಲ್ಲಿ ಎರಡನೆಯ ಬೆರಳು ಮಿಕ್ಕ ಬೆರಳುಗಳಿಗಿಂತ ತುಂಬಾ ದೊಡ್ಡದಾಗಿರುತ್ತದೆ ಇವರು ಅರೆಸ್ಟಿಕ್ ಆಗಿ ಇರ್ತಾರೆ ಎಮೋಷನಲ್ ಆಗಿ ಕೂಡ ಇರುತ್ತಾರೆ ತುಂಬಾ ಹೆಚ್ಚಾಗಿ ಕ್ರೀಡೆಯ ಕಡೆ ಗಮನವನ್ನು ಕೊಡುತ್ತಾರೆ ಈ ಪಾದಗಳಿದ್ದರೆ ಕ್ರೀಡೆಯಲ್ಲಿ ತಪ್ಪದೇ ಪ್ರಯತ್ನಪಡಿ.

5 ನೆ ಫೂಟ್ ಶೇಪ್ : ಇದರಲ್ಲಿ ಚಿಕ್ಕ ಬೆರಳು ಅಲುಗಾಡುವುದಿಲ್ಲ ಬಗ್ಗಿದ ಹಾಗೆ ಹಾಗೂ ನಿಸ್ಸಹಾಯ ರೀತಿಯಲ್ಲಿ ಇರುತ್ತದೆ ಕೈಗಳನ್ನು ಬಳಸಿ ಅದನ್ನು ಅಲುಗಾಡಿಸಬೇಕು ತಾನಾಗಿಯೇ ಅಲುಗಾಡುವುದಿಲ್ಲ ಇದು ವಿಚಿತ್ರವಾದ ಫೂಟ್ ನಿಜ ಜೀವನಕ್ಕಾಗಿ ಬದುಕುತ್ತಾರೆ ಜೀವನಕ್ಕಾಗಿ ಹೆಚ್ಚು ಕಷ್ಟವನ್ನು ಪಡುತ್ತಾರೆ ನಿಜವಾದ ಹೀರೋ ರೀತಿ ಬದುಕುತ್ತದೆ.

LEAVE A REPLY

Please enter your comment!
Please enter your name here