ನಟಿ ತಮನ್ನಾ ಕುಟುಂಬಕ್ಕೂ ಕಾಲಿಟ್ಟಿತು ಕೊರೋನ. ಅಯ್ಯೋ ದುರ್ವಿಧಿಯೆ!

0
893

ತೆಲುಗಿನ ಖ್ಯಾತ ನಟಿ ತಮನ್ನಾ ಭಾಟಿಯಾ ಯಾರಿಗೆ ತಾನೇ ಗೊತ್ತಿಲ್ಲ? ತನ್ನ ಅದ್ಭುತ ಸೌಂದರ್ಯ ಹಾಗೂ ನಟನೆಯಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ದೇಶಾದ್ಯಂತ, ವಿಶ್ವದಾದ್ಯಂತ ಹೊಂದಿರುವ ತಮನ್ನಾ ಭಾಟಿಯಾ, ಇಂದು ಒಂದು ವಿಷಾದನೀಯ ಪೋಸ್ಟ್’ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೌದು, ಸರಿ ಸುಮಾರು ಏಳೆಂಟು ತಿಂಗಳಿನಿಂದ ವಿಶ್ವದಾದ್ಯಂತ ಅ’ಗ್ನಿ’ಯಂತೆ ಪಸರಿಸಿರುವ ಕರೋನವೈರಸ್ ಇಂದು ನಮ್ಮ ದೇಶದಲ್ಲಿಯೂ 32 ಲಕ್ಷಕ್ಕೂ ಮೀರಿದಂತೆ ಪ್ರತಿದಿನವೂ ಹೊಸ ಹೊಸ ಕೇಸ್’ಗಳು ಬರುತ್ತಿವೆ.

ಅಂತೆಯೇ ಹಲವಾರು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡರೂ ಸಹ ಈ ಕರೋ’ನವೈ’ರಸ್ ತೆಲುಗಿನ ಸುಂದರ ನಟಿ ತಮನ್ನಾ ಭಾಟಿಯಾ ಕುಟುಂಬಕ್ಕೂ ದಾಪುಗಾ’ಲಿಟ್ಟಿದೆ.

ಎಂದಿನಂತೆ ತಮನ್ನಾ ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದರು. ಆದರೆ ಕೆಲವು ದಿನಗಳಿಂದ ಅವರ ತಂದೆ ತಾಯಿಗೆ ಕೊಂಚ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಇಂದು ಎಲ್ಲರಿಗೂ ಕೊ’ರೋನ ಪರೀಕ್ಷೆಯನ್ನು ನಡೆಸಲಾಗಿದೆ. ಆಗ ತಮನ್ನಾ ಅವರ ತಂದೆ ತಾಯಿಗೆ ಈ ಮಹಾ’ಮಾ’ರಿ ವೈರ’ಸ್ ತಗುಲಿರುವುದು ಎಂದು ದೃಢ’ಪಟ್ಟಿದೆ.

ಈ ವಿಷಯವಾಗಿ ಇಂದು ತಮನ್ನಾ ಭಾಟಿಯಾರವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ನನ್ನ ತಂದೆ ತಾಯಿಗೆ ಒಂದು ವಾರಗಳಿಂದ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡು ಮಹಾ’ಮಾ’ರಿಯ ಲಕ್ಷಣಗಳು ಕಂಡುಬಂದಿದ್ದರಿಂದ ಪರೀಕ್ಷೆಯನ್ನು ನಡೆಸಲಾಯಿತು. ಆದರೆ, ಅದೃಷ್ಟವಶಾತ್ ನಮ್ಮ ತಂದೆ-ತಾಯಿ ಇಬ್ಬರಿಗೂ ಪಾಸಿಟಿವ್ ಎಂದು ರಿಪೋರ್ಟ್ ಗಳು ಬಂದಿವೆ. ನಾವು ಎಲ್ಲಾ ಮುಂಜಾಗ್ರತಾ ಕ್ರ’ಮಗಳನ್ನು ತೆಗೆದುಕೊಂಡಿದ್ದರೂ ಸಹ ಈಗ ಮತ್ತಷ್ಟು ಎಚ್ಚರಿಕೆಯಿಂದ ಇದ್ದೇವೆ. ಅದೃಷ್ಟವಶಾತ್ ನನಗೆ ಹಾಗೂ ಇನ್ನಿತರೆ ಕುಟುಂಬದ ಜನರಿಗೆ ನೆಗೆಟಿವ್ ಎಂದು ಬಂದಿದೆ. ದೇವರ ದಯೆಯಿಂದ ಯಾರಿಗೂ ಹೆಚ್ಚು ರೋಗದ ಲಕ್ಷಣಗಳು ಇಲ್ಲ. ಆದಷ್ಟು ಬೇಗ ಗುಣಮುಖರಾಗಲಿದ್ದೇವೆ” ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ವಿಶ್ವ ಯೋಗದ ದಿನದಂದು ವ್ಯಾಯಾಮ ಮಾಡುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಿಡಿಯೋ ಮೂರು ಲ’ಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿತ್ತು.

ಬಾಹುಬ’ಲಿ ಚಲನಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ್ದ ನಟಿ ತಮನ್ನಾ ಭಾಟಿಯಾ ಬಾಹುಬ’ಲಿ ಭಾಗ ಒಂದರಲ್ಲಿ ಅತಿ ಹೆಚ್ಚು ಕಾಣಿಸಿಕೊಂಡಿದ್ದರು, ಆದರೆ ಭಾಗ ಎರಡರಲ್ಲಿ ಅನುಷ್ಕಾ ಶೆಟ್ಟಿಯವರು ಅತಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು.

ಆದಷ್ಟು ಬೇಗ ಈ ವೈ’ರಸ್’ನಿಂದ ಗುಣಮುಖರಾಗಲಿ ಎಂಬುದೇ ಎಲ್ಲರ ಆಶಯವಾಗಿದೆ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here