ಸಮುದ್ರ ತನ್ನ ಒಡಲಿನಲ್ಲಿ ಯಾವುದೇ ನಿರ್ಜೀವ ವಸ್ತುವನ್ನು ಇಟ್ಟುಕೊಳ್ಳುವುದಿಲ್ಲ ಏಕೆ.

0
2630

ನಾವೆಲ್ಲರೂ ಗಮನಿಸಿರಬಹುದು. ಯಾವುದೇ ಸಮುದ್ರ, ನದಿಗಳಲ್ಲಿ ಶ’ವಗಳು ಮೂರು ದಿನದ ಮೇಲೆ ಉಳಿಯುವುದಿಲ್ಲ. ಅದು ತೇಲುತ್ತಾ ಮೇಲೆ ಬರುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ನಮ್ಮ ಗುರುಹಿರಿಯರು ಇದಕ್ಕೆ ಹಲವಾರು ಕಾರಣಗಳನ್ನು ನೀಡುತ್ತಾರೆ. ವಿಜ್ಞಾನಿಗಳು ಕೂಡ ಇದಕ್ಕೆ ಹಲವಾರು ಕಾರಣಗಳನ್ನು ನೀಡುತ್ತಾರೆ. ಸಮುದ್ರವು ತನ್ನ ಒಡಲಿನಲ್ಲಿ ಶ’ವ ಅಥವಾ ಕ’ಳೆಬರಹ ಇಟ್ಟುಕೊಳ್ಳದಿರಲು ಕಾರಣವೇನು ಎಂಬುದು ನಮ್ಮೆಲ್ಲರಲ್ಲೂ ಮೂಡುವ ಪ್ರಶ್ನೆ.

ಕಣ್ತೆರೆದು ಎಷ್ಟು ದೂರಕ್ಕೆ ಕಣ್ಣು ಹಾಯಿಸಿದರು ಕೂಡ ಕಾಣುವ ಕೆಲವೇ ಕೆಲವು ನೈಸರ್ಗಿಕ ಪ್ರದೇಶಗಳು ಎಂದರೆ ಅದು ಕಾಡು, ಮರಳುಗಾಡು ಹಾಗೂ ಸಮುದ್ರ. ಬಾನೆತ್ತರದ ಮೋಡಗಳ ಕೆಳಗೆ ಪ್ರಶಾಂತವಾಗಿ ಇರುವ ಸಮುದ್ರವು ಒಮ್ಮೆಲೆ ಹಿಡಿದು ಆ’ರ್ಭ’ಟವೂ ಮಾಡಬಹುದು ಅಥವಾ ಹೇಗಿರುತ್ತದೋ ಹಾಗೆಯೇ ಪ್ರಶಾಂತವಾಗಿ ಇರಬಹುದು. ಇದೇ ಸಮುದ್ರದ ಕಡಲ ತೀರದಲ್ಲಿ ನೂರಾರು ಜೀವಗಳು ಸೂರ್ಯಾಸ್ತ ಹಾಗೂ ಸೂರ್ಯೋದಯವನ್ನು ನೋಡುತ್ತಾ ಸಾಕಷ್ಟು ಕಾಲವನ್ನು ಕಳೆಯುತ್ತಾರೆ.

ಆದರೆ ಇದೇ ಸಮುದ್ರಕ್ಕೆ ಹೇಗೆ ಒಂದು ನಾಣ್ಯಕ್ಕೆ ಎರಡು ಮುಖಗಳು ಇರುತ್ತವೆಯೋ ಹಾಗೆ ಸಮುದ್ರಕ್ಕೂ ಕೂಡ ಎರಡು ಮುಖಗಳು ಇರುತ್ತವೆ. ಅದೇ ಮೃ’ತ್ಯು. ಆದರೆ ಸಮುದ್ರದ ಒಂದು ವಿಶೇಷತೆ ಇದೆ. ಸಮುದ್ರದಲ್ಲಿ ಯಾವುದೇ ಜೀವಿಯು ಸ’ತ್ತರೂ ಕೂಡ ಅದು ದಡಕ್ಕೆ ಬಂದು ಬೀಳುತ್ತದೆ. ಸಮುದ್ರ ತನ್ನ ಒಡಲಿನಲ್ಲಿ ಯಾವುದೇ ನಿರ್ಜೀವ ವಸ್ತುವನ್ನು ಇಟ್ಟುಕೊಳ್ಳಲು ಬಯಸುವುದಿಲ್ಲ ಅದಕ್ಕೆ ಕಾರಣವೇನು ಎಂಬುದನ್ನು ಇಂದು ಇಲ್ಲಿ ನೋಡೋಣ.

ಭಾವನಾತ್ಮಕತೆಯಿಂದ ನೋಡುವುದಾದರೆ ಸಮುದ್ರ ಅಗಾಧ ಹಾಗೂ ಅನಂತ. ಅಂತಹ ಸಮುದ್ರದಲ್ಲಿ ನೂರಾರು ಜರಿಗಳು ಹತ್ತಾರು ನದಿಗಳು ಬಂದು ಸೇರಿಕೊಳ್ಳುತ್ತದೆ. ಅಂತಹ ಸಮುದ್ರದಲ್ಲಿ ಕೇವಲ ಒಂದು ಹೆಣ್ಣು ಅಥವಾ ಶವ ಕಳೆಬರಹ ಎಲ್ಲಿ ಅಡಗಿ ಕೊಳ್ಳಲು ಸಾಧ್ಯ. ಸಮುದ್ರ ನಮ್ಮ ಪಾಲಿಗೆ ದೇವರು ಪವಿತ್ರತೆಯ ಸಂಕೇತ ಎಂದು ನಾವೆಲ್ಲರೂ ನಂಬಿದ್ದೇವೆ. ಅಂತಹ ಪವಿತ್ರ ಸ್ಥಳದಲ್ಲಿ ಹೆಣ ಹೆಚ್ಚು ಕಾಲ ನಿಲ್ಲುವುದಿಲ್ಲ ಎನ್ನುವುದು ನಮ್ಮ ಹಿರಿಯರು ಹೇಳುವ ಮಾತು. ಸಮುದ್ರ ತನ್ನ ಸೂತಕ ಕಳೆದುಕೊಳ್ಳುವ ಸಲುವಾಗಿ ಹೆಣವನ್ನು ದಡ ತಲುಪುವಂತೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಎಷ್ಟ್ ವಾಸ್ತವಿಕತೆಯಿಂದ ನೋಡುವುದಾದರೆ ಮನುಷ್ಯ ಬದುಕಿರುವಾಗ ಮಾತ್ರ ಭೂಮಿಗೆ ಭಾರ. ಅವನು ಶವವಾಗಿ ಬಿಟ್ಟನಂತರ ತನ್ನ ದೇಹದ ಭಾರ ಕಳೆದುಕೊಳ್ಳುತ್ತದೆ. ಶವ ಹಗುರ ಆಗಿರುತ್ತದೆ. ಶವ ಹಗುರಾಗುವುದು ಹೇಗೆಂದರೆ ಸಮುದ್ರದಲ್ಲಿ ಅನೇಕ ಚರಾಚರಗಳು ಜೀವಿಸುತ್ತವೆ. ನೀನು ಮೊಸಳೆ ಹೆಣಕ್ಕೆ ಬಾಯಿ ಹಾಕಿ ಕಚ್ಚಿ ಕಚ್ಚಿ ತಿನ್ನುತ್ತದೆ ಉಳಿದ ಭಾಗ ಸಮುದ್ರದ ಅಲೆಗಳಿಗೆ ತಾಳಿಕೊಳ್ಳಲು ಸಾಧ್ಯವಾಗದಂತೆ ಮಾಡಿ ದಡಕ್ಕೆ ತಂದು ಬಿಸಾಕುವುದು. ಹೆಣ ಹಗುರ ಆಗುತ್ತಿರುತ್ತದೆ. ಅಂತಹ ಸಮಯದಲ್ಲಿ ಅಲೆಗಳು ತನ್ನ ಅಬ್ಬರದ ಪರಾಕ್ರಮ ತೋರಿಸುತ್ತದೆ.

ಈ ರೀತಿ ಹೆಣ ದಡಕ್ಕೆ ಬರಲು ಕಾರಣ ಆಗುತ್ತದೆ. ಸಮುದ್ರ ಎಂದರೆ ಪ್ರಕೃತಿ. ಆ ಪ್ರಕೃತಿಯೆದುರು ಮನುಷ್ಯ ಎಂದಿಗೂ ಕುಬ್ಜನೇ ಅಲ್ಲವೇ. ವೈಚಾರಿಕತೆಯಿಂದ ನೋಡುವುದಾದರೆ ಜೀವ ಇರುವ ಕಡೆ ನಿರ್ಜೀವ ಪ್ರಾಣಿಗಳು ಹಾಗೂ ನಿರ್ಜೀವ ಮಾನವರಿಗೆ ಜಾಗ ಇರುವುದಿಲ್ಲ. ಒಂದು ಜೀವ ತನ್ನ ಚೇತನ ಕಳೆದುಕೊಂಡ ಕೂಡಲೇ ಪ್ರಕೃತಿಗೆ ಬೇಡವಾಗುತ್ತದೆ. ಶವಗಳು ಕೊಳೆತು ದುರ್ವಾಸನೆ ಬೀರಲು ಪ್ರಾರಂಭಿಸಿದ ಕೂಡಲೇ ಅಂತಹ ಶವಗಳನ್ನು ಜೀವ ಇರುವ ವಾತಾವರಣದಿಂದ ನಿರ್ಮೂಲನ ಮಾಡಲು ಬಯಸುತ್ತೇನೆ.

ಬದುಕಿರುವ ಮನುಷ್ಯ ಸಮಾಜಕ್ಕೆ ಅಪಾಯಕಾರಿ ಸತ್ತ ಹೆಣ ಮಾತ್ರ ಅಪಾಯಕಾರಿ. ಈ ಕೊಳೆತ ದೇಹದಿಂದ ಸಮಾಜದಲ್ಲಿ ರೋಗಗಳು ಹರಡುವ ಸಾಧ್ಯತೆ ಕೂಡ ಇದೆ. ಹೀಗಾಗಿಯೇ ಶವ ಯಾವಾಗಲೂ ಯಾರಿಗೂ ಬೇಕಾಗುವುದಿಲ್ಲ. ಸಮುದ್ರ ಸಹ ಇದನ್ನು ಉಳಿಸಿಕೊಳ್ಳಲು ಇಚ್ಛೆ ಪಡುವುದಿಲ್ಲ. ತನ್ನ ಅಲೆಗಳ ಪ್ರಭಾವ ತೋರಿಸಿ ದಡಕ್ಕೆ ಶವಗಳನ್ನು ತಳ್ಳುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here