ಈ ಐಸ್ಲ್ಯಾಂಡ್ ಇಟಲಿಯ ವೆನ್ನಿಸಿಯೋ ಎಂಬ ನಗರಕ್ಕೆ ಸೇರಿದ್ದು, ತುಂಬಾ ಸುಂದರವಾದ ಈ ಐಸ್ಲ್ಯಾಂಡ್ ಒಳ್ಳೆ ಪ್ರವಾಸಿಯ ಸ್ಥಳ ಆಗಬಹುದಿತ್ತು ಆದರೆ ಇದರ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಬಂದ ಕೆಲವು ಮಾಹಿತಿಗಳನ್ನು ಕೇಳಿದ ಅಲ್ಲಿನ ಜನತೆ ಯಾರು ಅಲ್ಲಿಗೆ ಹೋಗುವುದಿಲ್ಲ ಮತ್ತೆ ಆ ಸ್ಥಳಕ್ಕೆ ಮೋಸ್ಟ ಹುಂಟೆಡ್ ಪ್ಲೇಸ್ ಅಂತ ಕೂಡ ಹೇಳ್ತಾರೆ ಈ ಕಾರಣದಿಂದ ಅಲ್ಲಿಗೆ ಯಾರು ಹೋಗೋದಿಲ್ಲ, ಹೋಗೋದಕ್ಕೂ ಕೂಡ ಭಯ ಬೀಳ್ತಾರೆ.
ಅಂತಹದ್ದು ಏನಿದೆ ಎಂಬ ಪ್ರಶ್ನೆ ನಿಮ್ಮದಾಗಿರುತ್ತೆ ಅಲ್ವ ಹೇಳ್ತಿವಿ ನೋಡಿ ಇಲ್ಲಿ ಸರಿಸುಮಾರು ನೂರಾರು ವರ್ಷಗಳ ಹಿಂದೆ ಪ್ಲೇಗ್ ಖಾಯಿಲೆ ಬಂದವರನ್ನ ಕರೆದುಕೊಂಡು ಬಂದು ಈ ಐಸ್ಲ್ಯಾಂಡ್ ನಲ್ಲಿ ಇಡ್ತಿದ್ರು ಆ ಸಂಧರ್ಭದಲ್ಲಿ ಅವರು ಸತ್ತು ಹೋದ್ರೆ ಅಲ್ಲಿ ಮುಚ್ಚಿ ಬಿಡ್ತಿದ್ರಂತೆ.
ಸುಮಾರು ಲಕ್ಷಕ್ಕೂ ಹೆಚ್ಚು ಜನತೆ ಈ ಪ್ರದೇಶದಲ್ಲಿ ಸತ್ತು ಹೋಗಿದ್ರಂತೆ ಅವರನ್ನ ಅಲ್ಲೇ ಮುಚ್ಚಿಬಿಡ್ತಿದ್ರಂತೆ ೧೯೨೨ ರಲ್ಲಿ ಈ ಪ್ರದೇಶದಲ್ಲಿ ಮಾನಸಿಕ ಅಸ್ವಸ್ಥರಿಗೆ ಆಸ್ಪತ್ರೆಯನ್ನು ಕಟ್ಟಿಸಿ ಕೊಡಲಾಯಿತು, ಆದರೆ ಇಲ್ಲಿರುವ ರೋಗಿಗಳು ಆಸ್ಪತ್ರೆಯಲ್ಲಿ ಪ್ರತಿನಿತ್ಯ ದೆವ್ವಗಳ ಕೂಗು ಕೇಳಿಸುತ್ತೆ ಅಂತಾ ಹೇಳ್ತಿದ್ರಂತೆ ಆದರೆ ಅವರು ಮಾನಸಿಕ ಅಶ್ವತರಾದ ಕಾರಣದಿಂದ ಯಾರು ತಲೆ ಕೆಡಿಸಿಕೊಳ್ಳಲ್ಲಾ.
ಆದರೆ ಅಲ್ಲಿ ಇದ್ದ ಡಾಕ್ಟರ್ ಕೆಲ ದಿನಗಳ ನಂತರ ಸೈಕೋ ಆಗಿ ಬದಲಾಗಿ ಅಲ್ಲಿರುವ ರೋಗಿಗಳಿಗೆ ಚಿತ್ರಹಿಂಸೆ ಕೊಡ್ಲಿಕೆ ಶುರು ಮಾಡ್ತಾರೆ, ಸ್ವಲ್ಪ ಕಾಲ ಡಾಕ್ಟರ್ ಗು ಕೂಡ ಅಲ್ಲಿ ದೆವ್ವ ಇರೋದು ಗೊತ್ತಾಗುತ್ತೆ. ಆಮೇಲೆ ಡಾಕ್ಟರ್ ಅದೇ ಆಸ್ಪತ್ರೆ ಮೇಲಿಂದ ಹಾರಿ ಸಾವಿಗೆ ಶರಣಾಗುತ್ತಾರೆ. ಆದ್ರೆ ಅವರು ಹೇಗೆ ಸತ್ರು ಹೋದ್ರು ಅದಕ್ಕೆ ದೆವ್ವಗಳು ಕಾರಣ ಇರ್ಬೋದಾ ಅಥವಾ ಅಲ್ಲಿನ ರೋಗಿಗಳು ಸಾಯಿಸಿರಬಹುದಾ, ಅಥವಾ ಅವರೇ ಬಿದ್ದು ಸತ್ತಿರಬಹುದಾ ಅನ್ನೋದು ಯಾರಿಗೂ ಗೊತ್ತಿರೋದಿಲ್ಲ, ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋ ಲಿಂಕ್ ಮೇಲೆ ಕ್ಲಿಕ್ ಮಾಡಿ.
ವಿಡಿಯೋ ಲಿಂಕ್ ನನ್ನನ್ನು ಕ್ಲಿಕ್ ಮಾಡಿ Source: KK. TV