ತಾಯಿಯ ಆಶೀರ್ವಾದವನ್ನು ಪಡೆಯುತ್ತಾ ಇಂದಿನ ದಿನ ಭವಿಷ್ಯ ನೋಡೋಣ.

0
2406

ಫೆಬ್ರವರಿ 12 ಶುಕ್ರವಾರ. 12-02-2021 ಶ್ರೀ ಶಾರ್ವರಿ ನಾಮ ಸಂವತ್ಸರ. ಮಾಗ ಮಾಸ ಶಿಶಿರ ಋತು ಉತ್ತರಾಯಣ. ಪಕ್ಷ : ಶುಕ್ಲ ಪಕ್ಷ. ಕುಂಭ ಸಂಕ್ರಾಂತಿ, ಮಘ ಗುಪ್ತ ನವರಾತ್ರಿ. ಸೂರ್ಯೋದಯ ಮುಂಜಾನೆ 06:43 ಸೂರ್ಯಾಸ್ತ : ಸಂಜೆ 06:25 ಚಂದ್ರೋದಯ ಬೆಳಿಗ್ಗೆ 07:10 ಚಂದ್ರಸ್ತ ಸಂಜೆ 07:03 ಸೂರ್ಯ ರಾಶಿ ಮಕರ. ಚಂದ್ರ ರಾಶಿ ಕುಂಭ. ರಾಹುಕಾಲ 10:30 am-12:00 pm ಗುಳಿಕಾಲ 7:30-9:00 am ಯಮಗಂಡಕಾಲ 3:00-4:30 pm ಅರ್ಧಪ್ರಹರ 1:30- 3:00 pm. ತಿಥಿ : ಇವತ್ತು 12:35am ತನಕ ಅಮಾವಾಸ್ಯೆಯ ನಂತರ ಪಾಡ್ಯಮಿ. ನಕ್ಷತ್ರ : ಇವತ್ತು 02:23 pm ತನಕ ಧನಿಷ್ಠ ನಂತರ ಶತಭಿಷ. ಕರಣ : ಇವತ್ತು 12:35 am ತನಕ ನಾಗವ ನಂತರ 12:28 pm ತನಕ ಕಿಂಸ್ತುಘ್ನ ನಂತರ ಬವ. ಯೋಗ : ಇವತ್ತು 3:33 am ತನಕ ವರಿಯಾನ್ ನಂತರ ಪರಿಘ.

ಇಂದಿನ ರಾಶಿ ಭವಿಷ್ಯ ನೋಡೋಣ ಬನ್ನಿ :

ಮೇಘ ರಾಶಿ : ಸಂಯಮ ಹೆಚ್ಚು ಅವಶ್ಯಕ ಹಾಗೂ ಇದೇ ಇಂದು ನಿಮಗೆ ಒಳಿತನ್ನು ತಂದುಕೊಡಬಹುದು. ಯಾವುದಕ್ಕೂ ಹೆದರಬೇಡಿ ತಾಳ್ಮೆಯಿಂದ ಎಲ್ಲವನ್ನು ಎದುರಿಸಿದರೆ ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ಮಿಥುನ ರಾಶಿ : ಇಂದು ನಿಮ್ಮ ಗಳಿಕೆಯ ದಿನ. ಬಹಳಷ್ಟು ಲಾಭ ಪಡೆಯುತ್ತೀರಿ. ಸಿಂಹ ರಾಶಿ : ಇಂದು ನಿಮಗೆ ಉನ್ನತಿ ಪ್ರಾಪ್ತಿಯಾಗಲಿದೆ. ಯಾವುದಕ್ಕೂ ಚಿಂತಿಸಬೇಡಿ. ಧೈರ್ಯವಾಗಿ ಮುನ್ನುಗ್ಗಿ. ಗೆಲುವು ನಿಮ್ಮದೇ.

ವೃಷಭ ರಾಶಿ : ಇಂದು ನಿಮಗೆ ಹೇರಳವಾಗಿ ಧನಪ್ರಾಪ್ತಿ ಆಗಲಿದೆ. ಇಂದು ನಿಮ್ಮ ಆದಾಯ ದಿನ ಎಂದೇ ಹೇಳಬಹುದು. ಕರ್ಕಾಟಕ ರಾಶಿ : ಇಂದ ನಿಮಗೆ ನಿಮ್ಮ ಹಿರಿಯರ ಹಾಗೂ ಸ್ನೇಹಿತರಿಂದ ಹಲವಾರು ಸಲಹೆಗಳು ಕೇಳಿ ಬರಲಿವೆ. ಎಲ್ಲವನ್ನು ಸಮಾಧಾನದಿಂದ ಆಲೋಚಿಸಿ ಅದರಂತೆ ನಡೆಯಿರಿ. ನಿಮ್ಮ ಎಲ್ಲಾ ತಾಪತ್ರಯಗಳು ಇಂದು ಕೊನೆಯಾಗಲಿದೆ.

ಕನ್ಯಾ ರಾಶಿ : ನಿಮಗೆ ಇಂದು ಸಹನೆ ಬಹಳ ಮುಖ್ಯವಾಗಿದೆ. ಯಾವ ವಿಷಯಕ್ಕೂ ಕೋಪಿಸಿಕೊಳ್ಳಬೇಡಿ ಯಾರಿಗೂ ಎದುರು ಮಾತನಾಡಬೇಡಿ. ತುಲಾ ರಾಶಿ : ಇಂದು ನೀವು ಕೈ ಹಾಕಿದ ಎಲ್ಲ ಕೆಲಸಗಳಲ್ಲಿ ಪ್ರಗತಿ ಸಾಧಿಸುವಿರಿ. ಇಂದು ನಿಮ್ಮ ಜೀವನದ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ದಿನವಾಗಿದೆ. ವೃಶ್ಚಿಕ ರಾಶಿ : ಇಂದು ನಿಮ್ಮ ಗಳಿಕೆಯ ದಿನ. ಹಣ ಮಾತ್ರವಲ್ಲದೆ ನೀವು ಇಂದು ಗೌರವ ಹಾಗೂ ಪ್ರೀತಿ ವಿಶ್ವಾಸವನ್ನು ಸಹ ಗಳಿಸುತ್ತೀರಿ.

ಧನಸ್ಸು ರಾಶಿ : ಇಂದು ನೀವು ನಿಮ್ಮ ಜೀವನದಲ್ಲಿ ಹಿಂದೆಂದೂ ಕಂಡಿರದಷ್ಟು ಸಂತಸವನ್ನು ಕಾಣುತ್ತೀರಿ. ಒಂದು ಉತ್ತಮವಾದ ದಿನ ಎಂದೇ ಹೇಳಬಹುದು. ಮಕರ ರಾಶಿ : ಇಂದು ನಿಮಗೆ ಕೀರ್ತಿ ಹಾಗೂ ಯಶಸ್ಸು ಪ್ರಾಪ್ತಿಯಾಗುತ್ತದೆ. ಕುಂಭ ರಾಶಿ : ನೀವು ಇಂದು ಹೆಚ್ಚು ಪ್ರಯಾಣ ಮಾಡಲಿದ್ದೀರಿ. ಇದರಿಂದ ಆಯಾಸ ವಾಗುವ ಸಾಧ್ಯತೆ ಹೆಚ್ಚು ಕಾಣಿಸುತ್ತಿದೆ. ಮೀನ ರಾಶಿ : ಇಂದು ನಿಮಗೆ ಆಲಸ್ಯ ಕಾಡಲಿದೆ. ಆದಷ್ಟು ಕೆಲಸಗಳಲ್ಲಿ ತೊಡಗಿಕೊಳ್ಳಿ. ಆಲಿಸಾ ಬಿಟ್ಟು ನಿಮಗೆ ಇಷ್ಟವಾಗುವ ಯಾವುದಾದರೂ ಕೆಲಸದಲ್ಲಿ ತೊಡಗಿರಿ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯವನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ಕೆಲಸ.

LEAVE A REPLY

Please enter your comment!
Please enter your name here