ತಾನು ಪ್ರೀತಿಮಾಡಿ ನಿಶ್ಚಿತಾರ್ಥ ಮಾಡಿಕೊಂಡ ಮೇಲೆ ಚಂದನ್ ಶೆಟ್ಟಿ ಈ ರೀತಿ ಮಾತನಾಡುವುದೇ..?

0
2073

ಮೈಸೂರು ಯುವ ದಸರಾ ಕಾರ್ಯಕ್ರಮವನ್ನು ತಮ್ಮ ಖಾಸಗಿ ವಿಚಾರಕ್ಕಾಗಿ ಬಳಸಿಕೊಂಡು ಲಕ್ಷಾಂತರ ಜನರ ಮುಂದೆ ನಿವೇದಿತ ಅವರಿಗೆ ಪ್ರೇಮ ನಿವೇದನೆ ಮಾಡಿಕೊಂಡ ಘಟನೆಯನ್ನು ಮೈಸೂರಿನ ಜನತೆ ಇನ್ನು ಎಷ್ಟು ದಿನವಾದರೂ ಮರೆಯುವುದಿಲ್ಲ ಎಂದರೆ ತಪ್ಪಾಗಲಾರದು, ಇದೇ ವಿಚಾರಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಹಲವು ಸುದ್ದಿಮಾಧ್ಯಮಗಳಲ್ಲಿ ಮೈಸೂರಿನ ಜನತೆ ತಾಯಿ ಚಾಮುಂಡೇಶ್ವರಿಯ ಹೆಸರು ಹೇಳಿ ಇವರಿಗೆ ಶಾಪ ಆಗುತ್ತಿರುವ ಕೆಲವು ವಿಚಾರಗಳು ಚಂದನ್ ಶೆಟ್ಟಿ ಅವರಿಗೆ ತಿಳಿದಿದೆ, ಇದನ್ನು ಕೇಳಿದ ತಕ್ಷಣ ಇವರ ಮನಸ್ಸಿಗೆ ಬಹಳಷ್ಟು ನೋವಾಗಿದೆ ಇದೇ ಕಾರಣಕ್ಕಾಗಿಯೇ ಚಂದನ್ ಶೆಟ್ಟಿ ಅವರು ತಕ್ಷಣದಲ್ಲಿ ನಿವೇದಿತಾ ಗೌಡ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದು.

ಸಾಮಾನ್ಯವಾಗಿ ಎಲ್ಲರೂ ಪ್ರೇಮನಿವೇದನೆ ಮಾಡಬೇಕಾದರೆ ಹೂವನ್ನು ಕೊಡುತ್ತಾರೆ ನಾನು ಸ್ವಲ್ಪ ಬದಲಾವಣೆ ಇರಲಿ ಎಂದು ಉಂಗುರ ಕೊಟ್ಟೆ ಆದರೆ ಅದು ನನ್ನ ನಿಶ್ಚಿತಾರ್ಥ ಕಾರ್ಯಕ್ರಮವಲ್ಲ ನನ್ನ ನಿಜವಾದ ನಿಶ್ಚಿತಾರ್ಥ ಕಾರ್ಯಕ್ರಮ ಈಗ ಎಲ್ಲಾ ನನ್ನ ಸಂಬಂಧಿಕರು ಹಾಗೂ ಕುಟುಂಬದವರ ಮುಂದೆ ನಡೆಯುತ್ತಿದೆ, ಅದು ಕೂಡ ಮೈಸೂರಿನ ತಾಯಿ ಚಾಮುಂಡೇಶ್ವರಿಯ ಜಾಗದಲ್ಲಿಯೇ ನಡೆಯುತ್ತಿದೆ ಎಂಬುದು ನನಗೆ ಖುಷಿ ಕೊಟ್ಟಿದೆ ಅದರಲ್ಲೂ ನಿಶ್ಚಿತಾರ್ಥವಾದ ಮೇಲೆ ಮಳೆಸುರಿದು ಶುಭವೆಂದು ನಾನು ಭಾವಿಸುತ್ತೇನೆ, ದಯಮಾಡಿ ಕರುನಾಡಿನ ಜನತೆ ನಮ್ಮನ್ನು ಸೇರಿಸಬೇಡಿ, ನಮ್ಮನ್ನು ಹರಸಿ, ನಿವೇದಿತಾ ಅವರನ್ನು ಅವರ ತಂದೆ ಹೇಗೆ ನೋಡಿಕೊಂಡಿದ್ದರು ಅದಕ್ಕಿಂತ 100% ಹೆಚ್ಚಾಗಿ ನಾನು ನೋಡಿಕೊಳ್ಳುತ್ತೇನೆ, ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಇನ್ನು ಚಂದನ್ ಶೆಟ್ಟಿ ಅವರ ಬಗ್ಗೆ ಮಾತನಾಡಿದ ನಿವೇದಿತ ಗೌಡ, ಚಂದನ್ ಅವರನ್ನು ನಾನು ಬಿಗ್ ಬಾಸ್ ಮನೆಯಲ್ಲಿ 105 ದಿನಗಳ ಕಾಲ ಸಂಪೂರ್ಣವಾಗಿ ನೋಡಿದ್ದೇನೆ, ಅವರನ್ನು ನಾನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ, ಅವರು ತುಂಬಾ ಒಳ್ಳೆಯವರು ನನಗೆ ಒಳ್ಳೆಯ ಆಯ್ಕೆ, ಸಂಬಂಧಿಕರು ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ಸತ್ಯ ನಿಶ್ಚಿತ ಅರ್ಥಮಾಡಿಕೊಂಡಿದ್ದೇವೆ ಆದರೆ ಎಲ್ಲರ ಸಮ್ಮುಖದಲ್ಲೇ ಮಾಡಿಕೊಳ್ಳುತ್ತೇವೆ, ಅಣ್ಣ ಮದುವೆ ಒಂದು ಮ್ಯಾಜಿಕ್ ರೀತಿಯಲ್ಲಿ ಇರಬೇಕು ಆದ ಕಾರಣ ಇನ್ನೂ ಅದರ ಬಗ್ಗೆ ಯೋಚನೆ ಮಾಡಿಲ್ಲ ಆದಷ್ಟು ಬೇಗ ಮದುವೆ ದಿನಾಂಕವನ್ನು ಎಲ್ಲರಿಗೂ ತಿಳಿಸುತ್ತೇವೆ ಎಂದರು.

ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9740202800 ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ, ಯೋಗ, ವಿವಾಹಯೋಗ, ಉದ್ಯೋಗ, ವಿದೇಶ ಪ್ರಯಾಣ, ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9740202800 ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ–ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. WhatsApp ಮಾಡಿ 3 ದಿನದಲ್ಲಿ ಪರಿಹಾರ 9740202800.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here