ಪ್ರವಾಸಕ್ಕೆಂದು ಜರ್ಮನ್ ದೇಶದಿಂದ ಭಾರತಕ್ಕೆ ಬಂದ ಮಹಿಳೆ ಈಗ ಮಾಡುತ್ತಿರುವುದು ಏನು ಗೊತ್ತಾ..?

0
1413

ಸಮಾಜ ಸುಧಾರಣೆ ಎಂಬುವ ದೊಡ್ಡ ದೊಡ್ಡ ಮಾತುಗಳನ್ನು ನಾವು ಇಂದಿನ ರಾಜಕೀಯ ಮುಖಂಡರ ಬಾಯಿಯಲ್ಲಿ ಕೇಳಬಹುದು, ಆದರೆ ಇದಕ್ಕೆ ನಿಜವಾದ ಅರ್ಥವೇನು, ಸುಧಾರಣೆ ಮಾಡುವುದು ಎಂದರೆ ಹೇಗೆ ಈ ಬಗ್ಗೆ ಚಿಂತಿಸುವುದು ಬಹಳ ಅಗತ್ಯ, ಪ್ರತಿಯೊಬ್ಬರೂ ತಮ್ಮ ಅಂದಿನ ಅವಶ್ಯಕತೆಗಾಗಿ ಅಥವಾ ಹೊಟ್ಟೆಪಾಡಿಗಾಗಿ ಬದುಕುವ ಜನರೇ ಹೆಚ್ಚು, ಇನ್ನು ಇವರ್ಯಾರು ಸಮಾಜದ ಬಗ್ಗೆ ತಲೆಕೆಡಿಸಿಕೊಳ್ಳಲು ಅವರಿಗೆ ಸಾಧ್ಯವೂ ಇಲ್ಲ, ಇದೇ ಕಾರಣಕ್ಕಾಗಿ ದೇಶ ಎಷ್ಟೇ ವರ್ಷವಾದರೂ ಹಾಗೆಯೇ ನಡೆದುಕೊಂಡು ಬರುತ್ತಿದೆ, ಇದರ ನಡುವೆ ನೀವು ಅಚ್ಚರಿಪಡುವಂತಹ ನಿಜವಾದ ಘಟನೆಯೊಂದನ್ನು ತಿಳಿಸುತ್ತೇವೆ.

ಜನ್ಮ ದೇಶದಿಂದ ಪ್ರವಾಸಕ್ಕೆಂದು ಭಾರತಕ್ಕೆ ಬಂದ ಮಹಿಳೆ ಇಂದು ಭಾರತದಲ್ಲಿ ಆಕೆ ಮಾಡುತ್ತಿರುವ ಕೆಲಸ ನಿಮಗೆ ನಿಜವಾಗಿಯೂ ಅಚ್ಚರಿ ಪಡಿಸುವಂತಹ ದ್ದು, ಮೊದಲು ಈ ಮಹಿಳೆಯ ಪರಿಚಯ ಮಾಡಿಕೊಡುತ್ತೇವೆ ಕೇಳಿ ಈಕೆಯ ಹೆಸರು ಫ್ರೈಡರೈಕ್ ಐರಿನಾ ಬ್ರುನಿಂಗ್ 59 ವರ್ಷ, ಈಕೆ ಇಂದು ತಮ್ಮ ಆಶ್ರಮದಲ್ಲಿ ಸಾವಿರದ ಇನ್ನೂರಕ್ಕೂ ಅಧಿಕ ಹಸುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ, ಹಾಲು ಕುಡಿದ ಹಸುಗಳನ್ನು ಹಾಗೂ ಕಾಯಿಲೆಗೆ ತುತ್ತಾದ ಹಸುಗಳನ್ನು ನಮ್ಮ ಜನರು ಬೀದಿಗೆ ಬಿಡುತ್ತಾರೆ, ಈ ಮಹಿಳೆ ಅಂತ ಹಸುಗಳನ್ನು ಹುಡುಕಿ ತಮ್ಮ ಆಶ್ರಮಕ್ಕೆ ಕರೆತಂದು ಹಸುಗಳಿಗೆ ಚಿಕಿತ್ಸೆ ನೀಡಿ ಹಾಲು ಕೊಡುವಂತೆ ಅಥವಾ ಕಾಯಿಲೆಯಿಂದ ಗುಣವಾಗುವಂತೆ ಮಾಡುತ್ತಾರೆ.

ಇದುವರೆಗೂ ಈ ಮಹಿಳೆ ಹತ್ತು ಸಾವಿರಕ್ಕೂ ಹೆಚ್ಚಿನ ಹಸುಗಳಿಗೆ ಚಿಕಿತ್ಸೆ ನೀಡಿ ಯಶಸ್ವಿಯಾಗಿದ್ದಾರೆ, ಹಾಗೂ ತಾವು ಚಿಕಿತ್ಸೆ ನೀಡಿದ ಎಲ್ಲಾ ಹಸುಗಳನ್ನು ಗೋಶಾಲೆಗೆ ಉಚಿತವಾಗಿ ನೀಡುತ್ತಾರೆ, ಪ್ರವಾಸಕ್ಕಾಗಿ ಭಾರತಕ್ಕೆ ಬಂದ ಇವರ ಬಳಿ ಪರ್ಮನೆಂಟ್ ವಿಸ ಇಲ್ಲ, ಆದಕಾರಣ ಪ್ರತಿವರ್ಷ ತಮ್ಮ ವೀಸಾ ರೆನೇವೆಲ್ ಮಾಡಿಸಿಕೊಳ್ಳುತ್ತಾರೆ, ಇಷ್ಟೊಂದು ಹಸುಗಳಿಗೆ ಚಿಕಿತ್ಸೆ ನೀಡಲು ಇವರು ಯಾರ ಬಳಿಯೂ ಹಣ ಪಡೆಯುವುದಿಲ್ಲ ತಮ್ಮ ಸ್ವಂತ ಹಣವನ್ನು ಬಳಸುತ್ತಾರೆ.

ಈ ಕೆಲಸಕ್ಕಾಗಿ ಇವರು 50ರಿಂದ 60 ಜನ ಕಾರ್ಮಿಕರನ್ನು ಇಟ್ಟುಕೊಂಡಿದ್ದಾರೆ, ಹಾಗೂ ಅವರಿಗೆ ಪ್ರತಿ ತಿಂಗಳು ತಗಲುವ ಖರ್ಚು 22 ಲಕ್ಷ, ಇಷ್ಟೊಂದು ಹಣ ನಿಮಗೆ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಯನ್ನು ಕೇಳಿದಾಗ, ಆಮೇಲೆ ನನ್ನ ದೇಶದಲ್ಲಿ ನಾನು ಶ್ರೀಮಂತೆ, ನನ್ನ ಬಳಿ ಹಲವು ಸ್ವಂತ ಮಳಿಗೆಗಳಿಗೆ ಅವುಗಳ ಬಾಳಿಗೆ ನನಗೆ ಬರುತ್ತದೆ ಹಾಗೂ ನನ್ನ ತಂದೆಯು ನನಗೆ ಇದಕ್ಕಾಗಿ ಸಹಾಯ ಮಾಡುತ್ತಾರೆ ಅವರಿಗೆ ವಯಸ್ಸಾಗಿದೆ, ಅವರು ಜನ್ಮದಲ್ಲಿ ಹಿರಿಯ ನಾಗರಿಕರು ಎಂದು ವಿವರಿಸುತ್ತಾರೆ, ಅದೇನೇ ಇರಲಿ ನಾವು ದೈವದಂತೆ ಕಾಣುವ ಗೋವುಗಳನ್ನು ಜರ್ಮನ್ ದೇಶದಿಂದ ಭಾರತಕ್ಕೆ ಬಂದು ಈ ರೀತಿಯ ಸೇವೆಯನ್ನು ಸಲ್ಲಿಸುತ್ತಿರುವ ಮಹಿಳೆಗೆ ನಿಜವಾಗಿಯೂ ಪ್ರಶಂಸಿಸಬೇಕು ಹಾಗೂ ಗೌರವಿಸಬೇಕು, ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುವುದು ಒಂದು ಒಳ್ಳೆಯ ವಿಚಾರವೇ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here