ಮಹಿಳೆಯರು ಗರ್ಭ ಧರಿಸಲು ಪುರುಷರನ್ನು ಹುಡುಕಿಕೊಂಡು ಇಲ್ಲಿಗೆ ಬರುತ್ತಾರಂತೆ!

0
2684

ಮೂಡನಂಬಿಕೆಗಳು ಯಾವ ದೇಶದ ಸ್ವತ್ತು ಅಲ್ಲ ಹಾಗು ಭಾರತದ ತವರೂರು ಅಲ್ಲ, ಭಾರತದಲ್ಲಿ ಮಾತ್ರ ಮೂಡನಂಬಿಕೆಗಳು ಅತಿಹೆಚ್ಚಾಗಿ ಆಚರಣೆ ಮಾಡಲಾಗುತ್ತದೆ ಎಂಬುದು ಕೆಲವರ ವಾದ ಆದರೆ ಇಂದು ನಾವು ನಿಮಗೆ ತಿಳಿಸುವ ಈ ವಿಚಾರವು ನಿಮಗೆ ಆಶ್ಚರ್ಯ ಅನಿಸಬಹುದು, ಆಶ್ಚರ್ಯವಾದರೂ ಇದು ಸತ್ಯ ಗರ್ಭಧರಿಸಲು ಹೆಣ್ಣುಮಕ್ಕಳು ಈ ದೇಶದಲ್ಲಿ ಪುರುಷರನ್ನು ಆರಿಸಿಕೊಳ್ಳಬಹುದಂತೆ, ವಿಚಿತ್ರವೆನಿಸಬಹುದು ಆದರೂ ಇದು ಒಂದು ರೋಚಕವಾದ ಆಚರಣೆ, ಆಚರಣೆಯ ಸಂಪೂರ್ಣ ವಿವರ ನೀಡುತ್ತೇವೆ ತಿಳಿಯೋಣ ಬನ್ನಿ.

ನೀವು ಬಹಳ ಹಿಂದಿನ ವಿಚಾರಗಳನ್ನು ತಿಳಿಯಬೇಕಾದರೆ ಪುರಾಣಗಳನ್ನು ಅಥವಾ ಹಲವಾರು ಹಳೆಯ ಪುಸ್ತಕಗಳನ್ನು ಒಮ್ಮೆ ತೆರೆಯಬೇಕು, ಆಗ ಮಾತ್ರ ನಿಮಗೆ ಕೆಲವೊಂದು ಮಾಹಿತಿಗಳು ದೊರಕುತ್ತವೆ, ಈ ಪುರಾಣಗಳು ಹೇಳುವ ಪ್ರಕಾರದಲ್ಲಿ ಆರ್ಯ ಸಮಾಜ ಅಥವಾ ಆರ್ಯರು ಎನ್ನುವಂತಹ ಜನರು ಅಂದರೆ ಆ ಜಾತಿಯವರು ತುಂಬಾ ಶ್ರೇಷ್ಠರು ಎಂದು ತಿಳಿಸುತ್ತದೆ, ಆರ್ಯ ಸಮಾಜದಲ್ಲಿ ಅಥವಾ ಆರ್ಯ ವಂಶದಲ್ಲಿ ಹುಟ್ಟುವ ಮಗು ತನ್ನ ಜೀವನದಲ್ಲಿ ತುಂಬಾನೇ ಉನ್ನತ ಮಟ್ಟಕ್ಕೆ ತಲುಪುತ್ತದೆ ಎಂಬುದು ನಂಬಿಕೆ, ಹಾಗೂ ಆರ್ಯ ಸಮಾಜದ ಕುಟುಂಬ ಬಹಳ ಬುದ್ಧಿಶಾಲಿ ಗಳಾಗಿರುತ್ತಾರೆ ಮತ್ತು ಆರೋಗ್ಯವಾಗಿ ಇರುತ್ತಾರೆ ಎನ್ನುವುದು ಸಹ ಪುರಾಣಗಳಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗುತ್ತದೆ.

ಕಾಲಾನುಕ್ರಮ ಭೂಮಿ ಮೇಲಿನ ಆರ್ಯರು ನಶಿಸಿ ಹೋದರು, ಆದರೆ ಇಲ್ಲೊಂದು ಸ್ಥಳದಲ್ಲಿ ಆರ್ಯರು ಇನ್ನು ಬದುಕಿರುವ ಪುರಾವೆಗಳು ಇವೆ, ಇವರುಗಳನ್ನು ಶುದ್ಧ ಆರ್ಯರು ಎನ್ನಲಾಗುತ್ತದೆ, ಆದ ಕಾರಣ ಇವರ ಬಳಿ ತಮ್ಮ ಮಕ್ಕಳನ್ನು ಪಡೆಯಲು ದೇಶ ವಿದೇಶಗಳಿಂದ ಮಹಿಳೆಯರು ಬಂದು ಇಲ್ಲಿನ ಪುರುಷರಿಗೆ ಹೆಚ್ಚಿನ ಹಣವನ್ನು ನೀಡಿ ಅವರಿಂದ ಗರ್ಭಿಣಿಯಾಗುತ್ತಾರೆ, ವಿದೇಶಗಳಿಂದ ಬರುವ ಮಹಿಳೆಯರು ತಿಂಗಳುಗಟ್ಟಲೆ ಇಲ್ಲಿ ನೆಲಸಿ, ತಮಗೆ ಇಷ್ಟವಾಗುವ ಪುರುಷರನ್ನು ಆಯ್ಕೆ ಮಾಡಿಕೊಂಡು ಅವರ ಜೊತೆ ದೈಹಿಕ ಸಂಪರ್ಕ ಬೆಳೆಸುತ್ತಾರೆ, ಈ ಆಚರಣೆ ಸರಿಸುಮಾರು ಎರಡು ಸಾವಿರ ವರ್ಷಗಳಿಂದ ನಡೆದುಕೊಂಡು ಬಂದಿದೆ ಎನ್ನಲಾಗಿದೆ.

ಈ ಸಮಾಜದ ವಿಚಾರವನ್ನು ಯಾರು ಎಲ್ಲಿ ಕೂಡ ಮಾತನಾಡುವುದಿಲ್ಲ, ಈ ಸಮಾಜದ ಆಚರಣೆಯ ಬಗ್ಗೆ ಜಗತ್ತಿಗೆ ತಿಳಿಸಲು ಯಾರಿಗೂ ಇಷ್ಟವಿಲ್ಲ, ಆರ್ಯ ವಂಶದ ಮಗುವನ್ನು ಪಡೆಯಲು ಈ ಜಾಗಕ್ಕೆ ದೇಶವಿದೇಶದಿಂದ ಮಹಿಳೆಯರು ಬರುವುದು ಹಾಗೂ ಗರ್ಭಧರಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದು ಅವರವರಿಗೆ ಬಿಟ್ಟದ್ದಾಗಿದೆ, ಇನ್ನು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here