ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುವ ಸುಲಭವಾದ ಮಾರ್ಗ ಇಲ್ಲಿದೆ ಓದಿ..!!

0
1929

ಹುಡುಗರು ಹುಡುಗಿಯರು ಕಪ್ಪು ಕೂದಲನ್ನು ತುಂಬಾ ಇಷ್ಟಪಡುತ್ತಾರೆ ಬಿಳಿ ಕೂದಲು ಮನುಷ್ಯನನ್ನು ಆತಂಕಗೊಳಿಸುತ್ತದೆ ಟೆನ್ಶನ್ ನಿಂದ, ಪೊಲ್ಯೂಷನ್, ಊಟದಲ್ಲಿ ಪೌಷ್ಟಿಕಾಂಶ ಕಡಿಮೆಯಾದಾಗ ನಮಗೆ ಬಿಳಿ ಕೂದಲು ಸಮಸ್ಯೆ ಬರುತ್ತದೆ.

ಈ ಬಿಳಿ ಕೂದಲನ್ನು ಕಪ್ಪಾಗಿಸಲು ಕೆಮಿಕಲ್ ಪ್ರೋಡೆಕ್ಟ್ಸ್ ಅನ್ನು ಬಳಸಿ ನಮ್ಮ ಕೂದಲನ್ನು ಹಾನಿ ಮಾಡಿಕೊಳ್ಳುತ್ತೇವೆ.

ಬಿಳಿಕೂದಲನ್ನು ಕಪ್ಪಾಗಿಸಿಕೊಳ್ಳಲು ನ್ಯಾಚುರಲ್ ರೆಮಿಡೀಸ್ ಗಳನ್ನು ಬಳಸಿದರೆ ನಿಮ್ಮ ಬಿಳಿ ಕೂದಲ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.

ಕರಿಬೇವನ್ನು ಊಟದಲ್ಲಿ ಬಳಸಿ ತಿನ್ನಬಹುದು ಹಾಗೂ ಇದರಿಂದ ಪರಿಹಾರ ಕೂಡ ಸಿಗುವುದು ಇದು ಮನೆಯಲ್ಲಿಯೇ ಸಿಗುವಂತಹ ವಸ್ತು.

ಕರಿಬೇವನ್ನು ಚೆನ್ನಾಗಿ ಒಣಗಿಸಿ ಮಿಕ್ಸಿಯಲ್ಲಿ ಪುಡಿಮಾಡಿ 50ಗ್ರಾಂ ಕೊಬ್ಬರಿ ಎಣ್ಣೆಯಿಂದ ಕುದಿಸಿ ಅದನ್ನು ತಣ್ಣಗಾದನಂತರ ಸೋರಿಸಿ ಈ ಮಿಶ್ರಿತವನ್ನು 15 ರಿಂದ 30 ನಿಮಿಷದವರೆಗೆ ತಲೆಕೂದಲಿಗೆ ಮಸಾಜ್ ಮಾಡುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ ಹಾಗು ಉದ್ದವಾಗಿ ಮತ್ತು ಸೊಂಪಾಗಿ ಬೆಳೆಯುತ್ತದೆ ಕೂದಲು ಉದುರುವುದನ್ನು ತಡೆಗಟ್ಟಬಹುದು.

ತಲೆಯ ಕೂದಲಿನಲ್ಲಿ ಹೊಟ್ಟು ಇದ್ದರೆ ಮೂರರಿಂದ ನಾಲ್ಕು ಕರ್ಪೂರವನ್ನು ತಲೆಕೂದಲಿಗೆ ಮಸಾಜ್ ಮಾಡಿದರೆ ಕ್ರಾಮೇಣ ಹೊಟ್ಟು ಕಡಿಮೆಯಾಗುತ್ತದೆ.

ಬೆಟ್ಟದ ನಲ್ಲಿಕಾಯಿ ಕೂಡ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ, ನೆಲ್ಲಿಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಇದನ್ನು ಕೊಬ್ಬರಿಎಣ್ಣೆಯ ಒಳಗೆ ಹಾಕಿ ಆಗೋ ಎಣ್ಣೆಯನ್ನು ಕುದಿಸಿ ತಣ್ಣಗಾದ ನಂತರ ತಲೆ ಕೂದಲಿಗೆ ಹಚ್ಚಿದರೆ ಈ ರೀತಿ ಕೂಡ ಬಿಳಿ ಕೂದಲು ಕಪ್ಪಾಗುತ್ತದೆ.

ಒಂದು ದೊಡ್ಡ ಗ್ಲಾಸ್ನಲ್ಲಿ ನೆಲ್ಲಿಕಾಯಿ ರಸ, ಒಂದು ಚಮಚ ಬಾದಾಮಿಯ ಎಣ್ಣೆ, ಸ್ವಲ್ಪ ನಿಂಬೆ ಹಣ್ಣಿನ ರಸ ಎಲ್ಲವನ್ನು ಬೆರೆಸಿ ಕೂದಲಿಗೆ ಹಚ್ಚಿ ಬಿಳಿ ಕೂದಲು ಕಮ್ಮಿಯಾಗುತ್ತದೆ.

100 ಗ್ರಾಂ ಒಣಗಿದ ನೆಲ್ಲಿಕಾಯಿಯನ್ನು ಕಬ್ಬಿಣದ ಪಾತ್ರೆಯಲ್ಲಿ ಹಾಕಿ ನೆನೆಸಿ ನಂತರ ಇದನ್ನು ರುಬ್ಬಿ ಪೇಸ್ಟ್ ಮಾಡಿಕೊಂಡು ಬ್ರಷ್ ಇಂದ ತಲೆ ಕೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ಬಿಳಿ ಕೂದಲು ಕಮ್ಮಿ ಆಗುವುದು.

ನೆಲ್ಲಿಕಾಯಿಯ ಜೊತೆಗೆ ಚಕ್ಕೆಪುಡಿಯನ್ನು ಪೇಸ್ಟ್ ಮಾಡಿ ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲು ಕೂಡ ಕಮ್ಮಿಯಾಗುತ್ತದೆ.

LEAVE A REPLY

Please enter your comment!
Please enter your name here