ಕೊನೆಯಲ್ಲಿ ದ್ರೌಪತಿ ಸ್ಥಿತಿ ಏಕೆ ಹೀಗಾಯಿತು ಹಾಗು ಪಾಂಡವರ ಕೊನೆಯ ದಿನಗಳನ್ನು ನೋಡಿ

  0
  1269

  ಸ್ನೇಹಿತರೆ ಮಹಾಭಾರತದ ಹದಿನೆಂಟು ಪರ್ವಗಳಲ್ಲಿ 1 ಪಾಂಡವರ ಮಹಾಪ್ರಸ್ಥಾನ ಹೌದು ವ್ಯಾಸ ಮಹರ್ಷಿಯ ಮಾತಿನಂತೆ ಪಾಂಡವರು ಮೋಕ್ಷ ಯಾತ್ರೆಯನ್ನು ಕೈಗೊಳ್ಳುತ್ತಾರೆ, ಹಿಮಾಲಯಕ್ಕೆ ತೆರಳಿದ ಪಾಂಡವರಿಗೆ ಸ್ವರ್ಗದ ಹಾದಿ ಸಿಕ್ಕಿತು, ಆದರೆ ಈ ಯಾತ್ರೆಯ ವೇಳೆ ಮೊದಲಿಗೆ ದ್ರೋಪತಿ ಸಾವನ್ನಪ್ಪಿದರು ಆಮೇಲೆ ಯುದಿಷ್ಟರ ಧರ್ಮರಾಯನನ್ನು ಹೊರತುಪಡಿಸಿ ಉಳಿದೆಲ್ಲಾ ಪಾಂಡವರು ಸಾವನ್ನಪ್ಪಿದ್ದರು, ಆದರೆ ಯುಧಿಷ್ಠಿರನಿಗೆ ಮಾತ್ರವೇ ಸ್ವರ್ಗ ಪ್ರವೇಶ ಮಾಡಲು ಅವಕಾಶ ಸಿಕ್ಕಿತು, ಹಾಗಾದರೆ ಯುಧಿಷ್ಟಿರ ಮಾತ್ರ ಯಾಕೆ ಸ್ವರ್ಗಕ್ಕೆ ಹೋಗಲು ಸಾಧ್ಯವಾಯಿತು ಉಳಿದವರು ಯಾಕೆ ಹೋಗಲಿಲ್ಲ ಇದೆಲ್ಲದರ ಮಾಹಿತಿ ಇನ್ನು ನೀಡುತ್ತೇವೆ.

  ಮಹಾಭಾರತ ಮುಗಿದ ಸಮಯವದು ಆಗ ತನ್ನ ಮಕ್ಕಳನ್ನು ಕಳೆದುಕೊಂಡ ನೋವಿನಲ್ಲಿ ಇದ್ದ ಗಾಂಧಾರಿ ಯುದ್ಧಕ್ಕೆ ಕಾರಣವಾದ ಕೃಷ್ಣನಿಗೆ ಶಾಪ ಕೊಡುತ್ತಾಳೆ, ನೀನು ಹೇಗೆ ಪಾಂಡವರು ಮತ್ತು ಕೌರವರ ನಡುವೆ ಯುದ್ಧ ತಂದಿಟ್ಟು ಕೌರವರ ವಿನಾಶಕ್ಕೆ ಕಾರಣವಾದೆಯೋ ಅದೇ ರೀತಿ ಯದು ವಂಶದವರು ಸಹ ಪರಸ್ಪರ ಹೊಡೆದಾಡಿಕೊಂಡು ಸಾವನ್ನಪ್ಪಲು ಎಂದು ಶಪಿಸುತ್ತಾಳೆ, ಅದರಂತೆಯೇ ಯದುವಂಶ ನಾಶವಾಗುತ್ತದೆ, ಈ ವಿಚಾರ ಯುಧಿಷ್ಠಿರನಿಗೆ ತಿಳಿದು ಬೇಸರವಾಗುತ್ತದೆ, ಅದೇ ಸಮಯದಲ್ಲಿ ವ್ಯಾಸ ಮಹರ್ಷಿಗಳು ಮೋಕ್ಷ ಯಾತ್ರೆಗೆ ಹೋಗಲು ಹೇಳುತ್ತಾರೆ, ಆಗ ಯುಯುತ್ಸು ಅನ್ನು ಕರೆದು ರಾಜ್ಯಭಾರವನ್ನು ಯುಧಿಷ್ಠಿರ ನೀಡುತ್ತಾನೆ, ಯುಯುತ್ಸು ಅಂದರೆ ದುರ್ಯೋಧನನ ಅಣ್ಣ, ಗಾಂಧಾರಿಗೆ ಮಕ್ಕಳಾಗದಿದ್ದಾಗ ದೃತರಾಷ್ಟ್ರ ದಾಸಿ ಇಂದ ಮಗುವೊಂದನ್ನು ಪಡೆದಿರುತ್ತಾನೆ. ಆ ಮಗುವೇ ಯುಯುತ್ಸು, ಈತನಿಗೆ ರಾಜ್ಯದ ಜವಾಬ್ದಾರಿಯನ್ನು ನೀಡಿ ತಮ್ಮ ಪುತ್ರನಿಗೆ ಪಟ್ಟಾಭಿಷೇಕ ಮಾಡಿಸಿ ಲೋಕ ಪಯಣ ಆರಂಭಿಸುತ್ತಾರೆ ಇದನ್ನು ಮಹಾಪ್ರಸ್ಥಾನ ಎಂದು ಕರೆಯಲಾಗುತ್ತದೆ.

  ಈ ರೀತಿ ಪರಲೋಕಕ್ಕೆ ಹೋಗಿ ಹೊರಟ ಪಾಂಡವರು ನದಿ ಬೆಟ್ಟ ಗುಡ್ಡ ಸಮುದ್ರಗಳನ್ನು ದಾಟಿ ನಂತರ ರಕ್ತ ಸಮುದ್ರ ಅಂದರೆ ಕೆಂಪು ನೀರಿನ ಸಮುದ್ರ ಬಳಿ ಬರುತ್ತಾರೆ, ಇಲ್ಲಿ ಅಗ್ನಿದೇವನ ಅಗ್ನಿಯಂತೆ ಅರ್ಜುನ ತನ್ನ ಗಾಂಡೀವವನ್ನು ಸಮುದ್ರಕ್ಕೆ ವಿಲೀನ ಮಾಡುತ್ತಾನೆ, ನಂತರ ಅಲ್ಲಿಂದ ಮೇರು ಪರ್ವತದ ಬಳಿ ಬರುತ್ತಾರೆ, ಅಷ್ಟರಲ್ಲಿ ದ್ರೌಪತಿ ಜಾರಿಬಿತ್ತು ಮರಣ ಹೊಂದುತ್ತಾಳೆ, ಇದರಿಂದ ಆಶ್ಚರ್ಯಗೊಂಡ ಭೀಮ ತನ್ನ ಅಣ್ಣನಾದ ಯುಧಿಷ್ಠಿರನಿಗೆ ದ್ರೌಪತಿ ಯಾವುದೇ ಪಾಪ ಮಾಡಿಲ್ಲ ಯಾವುದೇ ಕೆಟ್ಟ ಕೆಲಸಗಳನ್ನು ಮಾಡಿಲ್ಲ ಆದರೂ ಆಕೆ ಏಕೆ ಸಾವನ್ನಪ್ಪಿದರು ಎಂದು ಕೇಳುತ್ತಾನೆ, ಈ ಪ್ರಶ್ನೆಗೆ ಉತ್ತರ ಕೊಟ್ಟ ಯುಧಿಷ್ಠಿರ ದ್ರೌಪತಿ ಪಾಂಡವರಲ್ಲಿ ಅರ್ಜುನನನ್ನು ಅತಿ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದಳು ಅದಕ್ಕಾಗಿ ಅವಳ ಕಥೆ ಹೀಗಾಯಿತು ಎಂದು ತಿರುಗಿಯೂ ನೋಡದೆ ಮುಂದಕ್ಕೆ ನಡೆಯಲು ಶುರು ಮಾಡುತ್ತಾನೆ, ಉಳಿದ ಪಾಂಡವರ ಕಥೆ ಏನಾಯಿತು ಸ್ವರ್ಗಕ್ಕೆ ಹೋಗಲು ಯುಧಿಷ್ಠಿರನಿಗೆ ಮಾತ್ರ ಅವಕಾಶ ಯಾಕೆ ಸಿಕ್ತು ಎಲ್ಲಾ ಇಂಟ್ರೆಸ್ಟಿಂಗ್ ಮಾಹಿತಿಗಾಗಿ ಕೆಳಗೆ ನೀಡಿರುವ ವಿಡಿಯೋ ನೋಡಿ.

  ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

  LEAVE A REPLY

  Please enter your comment!
  Please enter your name here