ಚೇಪೆಕಾಯಿ ಬಗ್ಗೆ ನಿಮಗೆ ತಿಳಿಯದ ಒಂದು ಸೀಕ್ರೆಟ್..!!

0
2994

ಚೇಪೆಕಾಯಿ ಅಥವಾ ಸೀಬೆಹಣ್ಣು ಒಂದು ಉತ್ತಮ ಆಹಾರ, ಚೇಪೆಕಾಯಿ ತಿನ್ನಲು ರುಚಿ ಅಷ್ಟೇ ಅಲ್ಲದೆ ಇದರಲ್ಲಿ ಹಲವು ಆರೋಗ್ಯಕರ ಅಂಶಗಳು ಇದೆ ಎಂಬುದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ ಇದರಲ್ಲಿರುವ ಔಷಧಿ ಗುಣಗಳು ಹಾಗೂ ಪೋಷಕಾಂಶಗಳ ಬಗ್ಗೆ ತಿಳಿದರೆ ನೀವು ಸಹ ಇಷ್ಟಪಟ್ಟು ಈ ಹಣ್ಣನ್ನು ತಿನ್ನುತ್ತೀರಾ ಇಂತಹ ಚೇಪೆಕಾಯಿ ಎಲ್ಲಿ ಸಿಗುವ ಆರೋಗ್ಯದ ಗುಣಗಳ ಬಗ್ಗೆ ಇಂದು ತಿಳಿಸುತ್ತೇವೆ.

ನಮ್ಮ ಶರೀರಕ್ಕೆ ವಿಟಮಿನ್ ಸಿ ತುಂಬಾ ಅಗತ್ಯ ಈ ವಿಟಮಿನ್ ಸಿ ನಮ್ಮ ದೇಹಕ್ಕೆ ಅನೇಕ ರೋಗಗಳು ಬರದಂತೆ ಕಾಯುತ್ತವೆ ನಮ್ಮ ಶರೀರಕ್ಕೆ ಆರೋಗ್ಯವನ್ನು ನೀಡುತ್ತದೆ ಇಂತಹ ವಿಟಮಿನ್-ಸಿ ಚೇಪೆಕಾಯಿ ಎಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಇದರಲ್ಲಿರುವ ವಿಟಮಿನ್ ಸಿ ನಮ್ಮ ಶರೀರದ ಸೂಕ್ಷ್ಮ ಕಣಗಳನ್ನು ಕಾಪಾಡುತ್ತದೆ.

ಅದೇ ವಿಧವಾಗಿ ಶುಗರ್ ಕಾಯಿಲೆ ಇರುವವರಿಗೆ ಇದು ಒಳ್ಳೆಯ ಆಹಾರ ಎಂದು ಹೇಳಬಹುದು, ಕಾರಣ ಇದರಲ್ಲಿ ಫೈಬರ್ ಅಂಶ ಅತಿ ಹೆಚ್ಚಾಗಿ ಇರುತ್ತದೆ ಇದು ರಕ್ತದಲ್ಲಿನ ಶುಗರ್ ಅಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ ಅಷ್ಟೇ ಅಲ್ಲದೆ ಫೈಬರ್ ದೇಹದ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ಚೇಪೆಕಾಯಿ ಎಲ್ಲಿ ವಿಟಮಿನ್ B3 ಹಾಗೂ B6 ಇರುತ್ತದೆ ವಿಟಮಿನ್ B6 ಇದು ಮೆದುಳಿನ ನರಗಳಿಗೆ ಬಹಳ ಒಳ್ಳೆಯದು ಮೆದುಳಿಗೆ ರಕ್ತ ಸಂಚಾರ ಸರಿಯಾಗಿ ಇರುವಂತೆ ಮಾಡಿ ಮೆದುಳು ಆರೋಗ್ಯವಾಗಿರುತ್ತದೆ ಇದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಓದುವ ಮಕ್ಕಳು ಚೇಪೆಕಾಯಿ ಏನು ತಿನ್ನುವ ಅಭ್ಯಾಸ ಇಟ್ಟುಕೊಂಡರೆ ಅವರ ಜ್ಞಾಪಕ ಶಕ್ತಿ ಹೆಚ್ಚುತ್ತದೆ.

ಸರ್ವೇಂದ್ರಿಯ ನನ್ ಪ್ರಧಾನಂ ಅನ್ನುತ್ತಾರೆ ದೊಡ್ಡವರು ಆದ್ದರಿಂದ ನಮ್ಮ ಶರೀರದಲ್ಲಿ ಕಣ್ಣಿನ ಆರೋಗ್ಯ ತುಂಬಾ ಮುಖ್ಯ ಚೇಪೆಕಾಯಿ ತಿನ್ನುವುದರಿಂದ ಇದರಲ್ಲಿರುವ ವಿಟಮಿನ್ A ನಮ್ಮ ಕಣ್ಣಿನ ರಸ್ತೆಯನ್ನು ಚುರುಕುಗೊಳ್ಳುವ ಅಂತೆ ಮಾಡುತ್ತದೆ ಸಾಧಾರಣವಾಗಿ ಕ್ಯಾರೆಟ್ ನಲ್ಲಿ ವಿಟಮಿನ್ A ಹೆಚ್ಚಾಗಿ ಇರುತ್ತದೆ ಕ್ಯಾರೆಟ್ ತಿನ್ನಲು ಇಷ್ಟ ಇಲ್ಲದವರು ಚೇಪೆಕಾಯಿ ಹಣ್ಣನ್ನು ತಿನ್ನಬಹುದು.

ಬಾಳೆಹಣ್ಣು ಹಾಗೂ ಚೆಪೆಕಾಯಿಯಲ್ಲಿ ಪೊಟ್ಯಾಶಿಯಂ ಇರುತ್ತದೆ, ಇವೆರಡರಲ್ಲೂ ಪೊಟ್ಯಾಶಿಯಂ ಸಮಾನವಾಗಿ ಇರುತ್ತದೆ ಪೊಟ್ಯಾಶಿಯಂ ಮುಖ್ಯವಾಗಿ ದೇಹದಲ್ಲಿನ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ಡೆಂಗ್ಯೂ ಜ್ವರ ಬಂದಿರುವವರು ದಿನಕ್ಕೆ ಮೂರು ಬಾರಿ ಚೇಪೆಕಾಯಿ ರಸವನ್ನು ಕುಡಿದರೆ ದೇಹದಲ್ಲಿ ರಕ್ತದ ಕಣಗಳು ಬೆಳೆಯುತ್ತವೆ ಜೊತೆಗೆ ಬಾಯಲ್ಲಿ ಬರುವ ವಾಸನೆಯನ್ನು ತಡೆಯುತ್ತದೆ.

ಕೂದಲ ಸಮಸ್ಯೆ ಮತ್ತು ತೂಕದ ಸಮಸ್ಯೆ ಜಾಸ್ತಿ ಇರುವವರಿಗೆ ಈ ಹಣ್ಣು ರಾಮಬಾಣವಿದ್ದಂತೆ ದಾಯೋಲಿಯ ಹಾಗೂ ಕ್ಯಾನ್ಸರ್ ಸಮಸ್ಯೆಯನ್ನು ಹತ್ತಿರ ಬರದಂತೆ ಕಾಯುತ್ತದೆ ಸೀಬೆಕಾಯಿಯಲ್ಲಿ ಸಿಗುವ ಆರೋಗ್ಯ ಅಂಶಗಳ ಬಗ್ಗೆ ತಿಳಿದುಕೊಂಡಿದ್ದೀರಿ ಅಲ್ಲವೇ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here