ಮುಖದ ಮೇಲಿನ ಕೂದಲನ್ನು ಶಾಶ್ವತವಾಗಿ ತೆಗೆಯುವ ಅದ್ಭುತ ಹೋಂ ಟ್ರಿಕ್!

  0
  1032

  ಗಂಡಸರಿಗೆ ಮುಖದ ಮೇಲಿನ ಕೂದಲು ಆಭರಣ ಆದರೆ ಹೆಣ್ಣುಮಕ್ಕಳ ಮುಖದ ಮೇಲೆ ಕೂದಲು ಅಷ್ಟು ಚೆನ್ನಾಗಿ ಕಾಣುವುದಿಲ್ಲ ಅದಕ್ಕಾಗಿಯೇ ಅವರು ನಾನಾ ರೀತಿಯ ವಿಧಾನಗಳನ್ನು ಬಳಸಿ ಮುಖದ ಮೇಲೆ ಬೆಳೆಯುವ ಸಣ್ಣ ಕೂದಲುಗಳನ್ನು ತೆಗೆಯುತ್ತಾರೆ, ಅದರಲ್ಲೂ ಕೆಲವರು ಎಷ್ಟು ಬಾರಿ ಮುಖದ ಮೇಲಿನ ಕೂದಲನ್ನು ತೆಗೆಯುವ ಪ್ರಯತ್ನ ಮಾಡಿದರೂ ಮತ್ತೆ ಅದು ಬರುತ್ತಲೇ ಇರುತ್ತದೆ, ಇದಕ್ಕೆ ಶಾಶ್ವತ ಪರಿಹಾರ ಯಾರು ಇಲ್ಲವೇ ಎಂದು ಯೋಚನೆ ಸಹ ಮಾಡುತ್ತ ಕೂತಿರುತ್ತಾರೆ, ಕಾರಣ ಇವರಿಗೇ ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲ ಪ್ರೊಟೆಕ್ಟ್ ಬಳಸಿ ಸಾಕಾಗಿರುತ್ತದೆ, ಅಂಥವರಿಗಾಗಿಯೇ ಇಂದು ಮನೆಯಲ್ಲೇ ಸುಲಭವಾಗಿ ತಯಾರಿಸಿಕೊಳ್ಳುವ ಟ್ರಿಕ್ಸ್ ಒಂದನ್ನು ಹೇಳಿಕೊಡುತ್ತೇವೆ, ಇದನ್ನು ಸರಿಯಾಗಿ ಪಾಲಿಸಿದರೆ ಖಂಡಿತ ನಿಮ್ಮ ಮುಖದ ಮೇಲೆ ಬೆಳೆಯುವ ಕೂದಲನ್ನು ಶಾಶ್ವತವಾಗಿ ಬರದಂತೆ ಮಾಡಬಹುದು.

  ಈ ಮನೆಮದ್ದನ್ನು ತಯಾರಿಸಲು ಬೇಕಾದ ಪದಾರ್ಥಗಳು ಹೀಗಿದೆ ಜಲಾಟಿನ್ ಪೌಡರ್ (gelatin powder) ಮಾರುಕಟ್ಟೆಯಲ್ಲಿ ದೊರೆಯುತ್ತದೆ ಅಥವಾ ಆನ್ಲೈನ್ ಮುಖಾಂತರ ನೀವು ತರಿಸಿಕೊಳ್ಳಬಹುದು ಅದನ್ನು ಬಿಟ್ಟರೆ 4 ಚಮಚ ಹಾಲು ಇಷ್ಟು ಸಾಕು ನೀವು ಈ ಫೇಸ್ ಪ್ಯಾಕ್ ಅನ್ನು ತಯಾರು ಮಾಡಲು, ಮೊದಲಿಗೆ ಒಂದು ಪಾತ್ರೆಯಲ್ಲಿ ಹಾಲನ್ನು ಬೆಚ್ಚಗೆ ಮಾಡಿಕೊಳ್ಳಿ ನಂತರ ಅದಕ್ಕೆ ಜಲಾಟಿನ್ ಪೌಡರ್ ಮಿಶ್ರಣ ಮಾಡಿ, ಈ ಪೌಡರ್ ಸಕ್ಕರೆ ರೀತಿ ಇರುತ್ತದೆ ಅದರಲ್ಲೂ ಯಾವುದೇ ಫ್ಲೇವರ್ ಇಲ್ಲದ ಪೌಡರನ್ನು ಆಯ್ಕೆಮಾಡಿಕೊಳ್ಳಿ, ಹಾಲಲ್ಲಿ ಒಂದು spoon ಪೌಡರನ್ನು ಚೆನ್ನಾಗಿ ಕಲಸಿಕೊಳ್ಳಿ ಅದು ಗಟ್ಟಿಯಾಗ ತೊಡಗುತ್ತದೆ.

  ನಂತರ ಈ ಫೇಸ್ ಪ್ಯಾಕ್ ಅನ್ನು ಒಮ್ಮೆ ಮುಖವನ್ನು ಸ್ವಚ್ಛಗೊಳಿಸಿ ಕೂದಲನ್ನು ಹಿಂದಕ್ಕೆ ಕಟ್ಟಿ, ಅಪ್ಲೈ ಮಾಡಿ, ಇನ್ನು ಈ ಫೇಸ್ ಪ್ಯಾಕ್ ಅನ್ನು ಯಾವ ರೀತಿ ಮುಖಕ್ಕೆ ಹಚ್ಚಬೇಕು ಎಂದು ತಿಳಿಸಲು ಕೆಳಗೆ ವಿಡಿಯೋಲಿಂಕ್ ಒಂದನ್ನು ನೀಡಿತು ಒಮ್ಮೆ ಸಂಪೂರ್ಣವಾಗಿ ನೋಡಿ, ಹಾಗೂ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

  ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

  LEAVE A REPLY

  Please enter your comment!
  Please enter your name here