ಈ ಜೀವಿಯ ನೀಲಿ ರ’ಕ್ತಕ್ಕೆ ಇದೆ ಲಕ್ಷಾಂತರ ರೂಪಾಯಿಯ ಬೇಡಿಕೆ! ಯಾಕೆ ನೋಡಿ

0
1687

ಪ್ರಪಂಚದಲ್ಲಿ ನಡೆಯುವ ಅನೇಕ ಘಟನೆಗಳು ನಮ್ಮನ್ನು ನಿಜವಾಗಿಯೂ ಆಶ್ಚರ್ಯ ಪಡುವಂತೆ ಮಾಡುತ್ತವೆ, ಪ್ರಪಂಚದಲ್ಲಿ ಅತಿ ಬೆಲೆಯುಳ್ಳ ವಸ್ತು ಯಾವುದು ಎಂದರೆ ನಮಗೆ ವಜ್ರ ಅಥವಾ ಚಿನ್ನ ಎಂಬ ಉತ್ತರ ಸಾಮಾನ್ಯವಾಗಿ ಹೇಳುತ್ತೇವೆ ಆದರೆ ಇದಕ್ಕೂ ಮಿಗಿಲಾಗಿ ಪ್ರಪಂಚದಲ್ಲಿ ಇನ್ನೂ ಹಲವು ವಸ್ತುಗಳಿಗೆ ಬೆಲೆ ಇದೆ, ಇದಕ್ಕೆ ಉದಾಹರಣೆ ಯಾಗುವಂತೆ ಸಮುದ್ರದಲ್ಲಿ ಬರೆಯುವ ಈ ಪ್ರಾಣಿಯ ರ’ಕ್ತಕ್ಕೆ ಇರುವ ಬೆಲೆ ಮತ್ತು ಅದರ ಉಪಯೋಗವನ್ನು ತಿಳಿಸಿಕೊಡುತ್ತೇವೆ.

ಸಾಮಾನ್ಯವಾಗಿ ಕೆಲವು ಪ್ರಾಣಿಗಳಲ್ಲಿ ರ’ಕ್ತಕ್ಕೆ ಅಮೂಲ್ಯವಾದ ಬೆಲೆ ಇದೆ, ಅದರಲ್ಲೂ ಇಂದು ನಾವು ನಿಮಗೆ ತಿಳಿಸುತ್ತಿರುವ ಜೀವಿಗೆ ಹೆಸರು horseshoe crab, ಇದೊಂದು ಅಪರೂಪವಾದ ಏಡಿಕಾಯಿ ಜಾತಿಗೆ ಸೇರಿದ ಜೀವಿಯಾಗಿದೆ, ಇದೇ ಜೀವಿಯ ದೇಹದ 1liter ನೀಲಿ ರ’ಕ್ತಕ್ಕೆ ಸರಿ ಸುಮಾರು 11 ಲಕ್ಷ ರೂಪಾಯಿಯ ಬೆಲೆ ಇದೆ, ಇದರ ನೀಲಿ ರ’ಕ್ತವು ಕರೋನಾ ಗುಣಪಡಿಸುವಲ್ಲಿ ಬಲು ಸಹಾಯಕಾರಿ ಎಂದು ವಿಜ್ಞಾನಿಗಳು ಸಹ ನಂಬಿದ್ದಾರೆ ಅದೇ ಕಾರಣಕ್ಕಾಗಿಯೇ ಇದರ ದೇಹದಲ್ಲಿನ ನೀಲಿ ರ’ಕ್ತಕ್ಕೆ ಹೆಚ್ಚು ಬೆಲೆ.

ಈಗಾಗಲೇ ಇದರಲ್ಲಿ ರ’ಕ್ತವನ್ನು ಬಳಸಿಕೊಂಡು ಅನೇಕ ಔಷಧಗಳನ್ನು ತಯಾರು ಮಾಡಲಾಗುತ್ತಿದೆ, ಈ ಜೀವಿಯೂ ಕೇವಲ ಜೂನ್ ಮತ್ತು ಮೇ ತಿಂಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೇ, ಹುಣ್ಣಿಮೆ ಸಮಯದಲ್ಲಿ ಸಮುದ್ರದಿಂದ ದಡದ ಕಡೆಗೆ ಹೆಚ್ಚಾಗಿ ಬರುತ್ತದೆ.

LEAVE A REPLY

Please enter your comment!
Please enter your name here