ಈ ಒಂದು ದೀಪದಿಂದ ನಿಮ್ಮ ಜೀವನದಲ್ಲಿ ಕಷ್ಟಗಳಿಗೆ ಜಾಗವೇ ಇರುವುದಿಲ್ಲ.

0
1884

ದೇವರಿಗೆ ತುಪ್ಪದ ದೀ’ಪಗಳನ್ನು ಹಚ್ಚುವುದರಿಂದ ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತದೆ. ತುಪ್ಪದ ದೀ’ಪ ಹಚ್ಚಿ, ನಿಮ್ಮ ಮನಸ್ಸಿನಲ್ಲಿರುವ ಆ’ಸೆಗಳನ್ನು ದೇವರಲ್ಲಿ ಹೇಳಿಕೊಂಡರೆ ಶೀಘ್ರವಾಗಿ ನೆರವೇರುತ್ತದೆ. ತುಪ್ಪದ ದೀ’ಪವನ್ನು ಹಚ್ಚುವಾಗ ಯಾವಾಗಲೂ ಕುಳಿತುಕೊಂಡೇ ಹಚ್ಚಬೇಕು. ಮನೆಯಲ್ಲಿಯೇ ಬೆಣ್ಣೆ ಕಾಯಿ’ಸಿದ ತುಪ್ಪದಿಂದ ದೇವರಿಗೆ ದೀಪ ಹಚ್ಚಿದರೆ ಮನೆಯಲ್ಲಿ ಅಭಿಷ್ಟ ಬಲ’ಗಳು ಲಭಿಸುತ್ತವೆ, ಹಾಗೂ ದೈವಭಕ್ತಿ ಮತ್ತು ಲಕ್ಷ್ಮಿ ಕಟಾಕ್ಷವು ಎಂದೆಂದಿಗೂ ಲಭಿಸುತ್ತದೆ.

ತುಪ್ಪದ ದೀ’ಪಗಳನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಹ’ಚ್ಚಬೇಕು, ಪಶ್ಚಿಮ ಹಾಗೂ ದಕ್ಷಿಣಕ್ಕೆ ದೀಪಗಳನ್ನು ಹ’ಚ್ಚಿದರೆ ಕೆಲಸಕಾರ್ಯಗಳು ನಿಧಾನವಾಗಿ ನೆರವೇರುತ್ತದೆ. ತುಪ್ಪದ ದೀ’ಪಗಳನ್ನು ದೇವರಿಗೆ ಬಲಭಾಗದಲ್ಲಿ ಅಂದರೆ ದೇವರನ್ನು ಪೂರ್ವಕ್ಕೆ ಕೂಡಿಸಿ ದೇವರ ಮುಂದೆ ಎರಡು ತುಪ್ಪದ ದೀಪಗಳನ್ನು ಬೆಳಗಿನ ಹೊತ್ತು ಹಚ್ಚಿದರೆ ಮನೆಯಲ್ಲಿ ಅಷ್ಟೈಶ್ವ’ರ್ಯವೂ, ನವನಿಧಿಯೂ ಪ್ರಾಪ್ತಿಯಾಗುತ್ತದೆ. ತುಪ್ಪದ ದೀ’ಪಗಳನ್ನು ಸುಬ್ರಹ್ಮಣ್ಯೇಶ್ವರ ಸ್ವಾಮಿ, ನಾ’ಗದೇವತೆ ಅಥವಾ ಸ’ರ್ಪದೇವತೆ ಹಚ್ಚುವವರಿಗೆ ಹಾಗೂ ಅವರ ಕುಟುಂಬಗಳಿಗೆ ಸ’ರ್ಪದೋ’ಷಗಳು ಬರುವುದಿಲ್ಲ.

ಗಣಪತಿಯ ಮುಂದೆ ಹೆಂ’ಗಸರಾಗಲಿ ಗಂ’ಡಸರಾಗಲಿ ಮಕ್ಕಳಾಗಲಿ ಯಾರು ಬೇಕಾದರೂ ಜಾ’ತಿ, ಮ’ತ, ಭೇ’ದವಿಲ್ಲದೆ ತುಪ್ಪದ ದೀ’ಪವನ್ನು ದೇವರಮುಂದೆ 21 ದಿವಸಗಳು ಹ’ಚ್ಚಿದರೆ ಅವರ ಮನಸ್ಸಿನಲ್ಲಿ ಇರುವ ಬ’ಯಕೆಗಳು ಬೇಗನೆ ನೆರವೇರುತ್ತದೆ. ದೇವಿ ದೇವಾಲಯಗಳಲ್ಲಿ ಮಂಗಳವಾರ ಶುಕ್ರವಾರ ತುಪ್ಪದ ದೀ’ಪಗಳನ್ನು ಹಚ್ಚಿದರೆ ಕುಜ ದೋ’ಷ ನಿವಾರಣೆಯಾಗುತ್ತದೆ. ಬಯಸಿದ ಕಾರ್ಯಗಳು ಬೇಗ ಫಲಿಸುತ್ತದೆ. ಯಾತ್ರೆಗೆ ಹೋದ ಸಮಯದಲ್ಲಿ ತುಪ್ಪದ ದೀಪಗಳನ್ನು ಕ್ಷೇತ್ರದ ದೇವತೆಗಳಿಗೆ ಹ’ಚ್ಚಿದರೆ ಕ್ಷೇತ್ರದ ಫಲ ಯಾತ್ರಾರ್ಥಿಗಳಿಗೆ ಹೆಚ್ಚಾಗಿ ಲಭ್ಯವಾಗುತ್ತದೆ.

ಶ್ರೀಚಕ್ರ ದೇವತೆಗಳಿಗೆ ಅಂದರೆ ಗಾಯತ್ರಿ, ಕಾಮಾಕ್ಷಿ, ಮೀನಾಕ್ಷಿ, ತ್ರಿಪುರಸುಂ’ದರಿ ಎಲ್ಲಾ ದೇವತೆಗಳಿಗೆ ತುಪ್ಪದ ದೀ’ಪಗಳನ್ನು ಹಚ್ಚಿದರೆ ಕಾರ್ಯಗಳು ಸಲೀಸಾಗಿ ನೆರವೇರುತ್ತದೆ. ಶ್ರೀರಾಮ’ನವಮಿಯ ದಿವಸ ಚಂದ್ರ ಸ್ವಾಮಿಗೆ ತುಪ್ಪದ ದೀ’ಪಗಳನ್ನು ಹಚ್ಚಿ ಯಾರು ಪೂಜೆಯನ್ನು ಮಾಡುತ್ತಾರೆ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಅಣ್ಣ-ತಮ್ಮಂದಿರ ನಡುವೆ ಕಲ’ಹ ಎಂದಿಗೂ ಬರುವುದಿಲ್ಲ.

ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿವಸ ಶ್ರೀ ಕೃಷ್ಣನಿಗೆ ತುಪ್ಪದ ದೀ’ಪಗಳನ್ನು ಯಾರು ಹ’ಚ್ಚುತ್ತಾರೋ ಅವರಿಗೆ ಗಂ’ಡು ಸಂತಾನ ಫಲ ಪ್ರಾಪ್ತಿಯಾಗುತ್ತದೆ. ಯಾರಿಗೆ ಮಕ್ಕಳಾಗುತ್ತಿಲ್ಲವೋ ಮತ್ತು ಮಕ್ಕಳು ಬದು’ಕುತ್ತಿಲ್ಲವೋ ಅಂಥವರು ಸಂ’ತಾನ ಗೋಪಾಲಕೃಷ್ಣ ಸ್ವಾಮಿಗೆ ತುಪ್ಪದ ದೀ’ಪಗಳನ್ನು ಹ’ಚ್ಚಿ ಸಂ’ತಾನ ಗೋಪಾಲ ಸ್ವಾಮಿಯ ಮಂತ್ರದ ಜಪವನ್ನು ಭಕ್ತಿಯಿಂದ ಪಠಿಸಿದರೆ ಅವರಿಗೆ ಗಂ’ಡು ಸಂತಾನ ಫಲ ಒಂದು ವರ್ಷದಲ್ಲಿ ನೆರವೇರುತ್ತದೆ.

ಗಾಯತ್ರಿ ಹೋಮ ಮಾಡುವಾಗ ತುಪ್ಪದ ದೀ’ಪಗಳನ್ನು ಪ್ರಧಾನ ಕಳಸದ ಮುಂದೆ ಹ’ಚ್ಚಿ ಪ್ರಾರ್ಥನೆ ಮಾಡಿ ಹೋಮವನ್ನು ಮಾಡಿದರೆ ಸಕಲ ಸಂಕಷ್ಟಗಳು ದೂರವಾಗಿ ನೆನೆದ ಕಾರ್ಯಗಳು ಬೇಗನೆ ಕೈಗೂಡುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here