ಈ ತರಕಾರಿ ತಿನ್ನಿ, ಮಧುಮೇಹ ಮತ್ತು ಸೂಕ್ಷ್ಮ ರೋ’ಗಗಳನ್ನು ದೂರವಿಡಿ.

0
2002

ಹಾಗಲಕಾಯಿಯ ಹೆಸರು ಕೇಳಿದೊಡನೆಯೇ ಹಲವರು ಮುಖ ಸಿಂಡರಿಸುತ್ತಾರೆ. ಆದರೆ ಹಾಗಲಕಾಯಿಯನ್ನು ಬಳಸುವಾಗ ಅದನ್ನು ಉಪ್ಪು ನೀರಿನಲ್ಲಿ ನೆನೆ ಹಾಕಿ ಬಳಿಕ ಚೆನ್ನಾಗಿ ಬೇ’ಯಿಸಿ ಆ ನೀರನ್ನು ಬಸಿದು ತೆಗೆದರೆ ಕಹಿ ಕಡಿಮೆಯಾಗುವುದು. ಹಾಗಲಕಾಯಿಯ ಸಿಪ್ಪೆಯನ್ನು ತೆಗೆದರೂ ಕಹಿ ಕಡಿಮೆಯಾಗುತ್ತದೆ. ‘ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ’ ಎನ್ನುವಂತೆ, ಎರಡು ಪದಾರ್ಥಗಳು ಕಹಿಯಾಗಿದ್ದರೂ, ಎರಡು ಪದಾರ್ಥಗಳ ಮಹತ್ವವು ಅತ್ಯಂತ ಹಿರಿಯದ್ದಾಗಿದೆ. ಮಾನವನ ಆರೋಗ್ಯಕ್ಕೆ ಅತ್ಯಂತ ಅವಶ್ಯವಾಗಿರುವ ಹಾಗಲಕಾಯಿಯ ಉತ್ತಮ ಗುಣಗಳನ್ನು ಇಂದು ತಿಳಿದುಕೊಳ್ಳೋಣ.

ಜೀರ್ಣಶಕ್ತಿ : ಹಾಗಲಕಾಯಿಯ ರಸವನ್ನು ಕುಡಿಯುವುದರಿಂದ ಜೀರ್ಣಶಕ್ತಿ ಉತ್ತಮವಾಗುತ್ತದೆ. ಹೊ’ಟ್ಟೆ ಉಬ್ಬರ, ಹೊ’ಟ್ಟೆಯಲ್ಲಿನ ಕ್ರಿ’ಮಿಗಳು ನಾ’ಶವಾಗುತ್ತದೆ. ರ’ಕ್ತವು ದೂ’ಷಿತವಾಗಿ ಉಂಟಾಗುವ ರೋಗಗಳು, ಕೆಮ್ಮು, ದಮ್ಮು ಮುಂತಾದವುಗಳು, ಸ್ಥೌ’ಲ್ಯ, ಮೇದೋರೋ’ಗಗಳು, ಕೀಲುನೋ’ವು ಮುಂತಾದವುಗಳು ಸಹ ಗುಣವಾಗುತ್ತದೆ. ಹಾಗಲಕಾಯಿಯ ರ’ಸವನ್ನು ಹೆಚ್ಚು ಸೇವಿಸಿದರೆ ವಾಂತಿ, ಭೇ’ದಿಗಳಾಗುವ ಸಂಭವವಿದೆ. ಆಗ ತುಪ್ಪ ಮಿಶ್ರಿಸಿದ ಅನ್ನವನ್ನು ತಿಂದರೆ ಅದು ಕಡಿಮೆಯಾಗುತ್ತದೆ.

ಮಧುಮೇಹ : ಮಧುಮೇಹ ರೋಗಕ್ಕೆ ಹಾಗಲಕಾಯಿ ಒಳ್ಳೆಯದು. ಇದು ರ’ಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಯ’ಕೃತ್ (ಪ್ಯಾಂ’ಕ್ರಿಯಾಸ್) ಮತ್ತು ಆಮಾಶಯದ ಕ್ರಿಯೆಗಳನ್ನು ಸುಧಾರಿಸುತ್ತದೆ. ಅ’ಗ್ನ್ಯಶಯವನ್ನು ಉತ್ತೇ’ಜಿಸಿ ಇನ್ಸುಲಿನ್’ ನ ಸ್ರಾ’ವವನ್ನು ಹೆಚ್ಚಿಸುತ್ತದೆ. ಹಾಗಲಕಾಯಿಯನ್ನು ಒಣಗಿಸಿ ಕತ್ತರಿಸಿ ಮಾತ್ರೆಗಳನ್ನಾಗಿ ಮಾಡಿಕೊಂಡು ಸೇವಿಸುವುದು ರೂಢಿಯಲ್ಲಿದೆ. ಇದರ ಬೀ’ಜಗಳನ್ನು ತೆಗೆದು ಉದ್ದು’ದ್ದವಾಗಿ ಕ’ತ್ತರಿಸಿ ಚೆನ್ನಾಗಿ ಒಣಗಿಸಿ ಸಣ್ಣ ಸಣ್ಣ ತುಂ’ಡುಗಳನ್ನಾಗಿ ಮಾಡಿಟ್ಟುಕೊಂಡರೆ ಎಲ್ಲಾ ರೋ’ಗಗಳಿಗೂ ಪಥ್ಯ ರೂಪದಲ್ಲಿ ಉಪಯೋಗವಾಗುತ್ತದೆ.

ಹಾಗಲಕಾಯಿಯ ರಸವನ್ನು ಕಲ್ಲು ಸಕ್ಕರೆಯೊಂದಿಗೆ ಸೇವಿಸಿದರೆ ಬಾಯಿ ಹು’ಣ್ಣು ವಾಸಿಯಾಗುತ್ತದೆ. ಹಾಗಲಕಾಯಿ ರಸದಲ್ಲಿ ಗ’ರ್ಭ ನಿರೋ’ಧಕ ಶಕ್ತಿಯಿದೆ ಎಂಬ ನಂಬಿಕೆಯೂ ಇದ್ದು, ಇದಕ್ಕಾಗಿ ಮು’ಟ್ಟಿನ ನಂತರದ 3 ದಿನಗಳ ಕಾಲ 5 ಚಮಚದಷ್ಟು ಹಾಗಲಕಾಯಿಯ ರಸವನ್ನು ಕು’ಡಿಯಬೇಕು. ಗಾ’ಯವಾಗಿ ರ’ಕ್ತ ಸುರಿಯುತ್ತಿದ್ದರೆ ಹಾಗಲಕಾಯಿ ರ’ಸವನ್ನು ಹಚ್ಚುವುದರಿಂದ ರ’ಕ್ತಸ್ರಾ’ವ ನಿಲ್ಲುವುದು. ಇದರ ರ’ಸವನ್ನು ಜೇನಿನೊಂದಿಗೆ ಸೇವಿಸುವುದರಿಂದ ಕಾ’ಮಾಲೆ ಮುಂತಾದ ಯ’ಕೃತ್ ರೋಗಗಳು ಗುಣವಾಗುತ್ತದೆ. ಹಾ’ವು ಕಡಿದ ಕೂಡಲೇ ಹಾಗಲಕಾಯಿಯ ಎಲೆಯ ರಸವನ್ನು ಕುಡಿಸಿದರೆ ವಾಂ’ತಿಯಾಗಿ ಹಾ’ವಿನ ವಿ’ಷ ಇಳಿಯುತ್ತದೆ. ಬೇ’ರಿನಲ್ಲಿ ಒಂದು ಕಹಿ ಗ್ಲು-ಕೊಸೈ’ಡ್, ಸುಗಂಧಿತ ತೈಲ, ಸೆಪೊನಿನ್’ನಂತಹ ಪದಾರ್ಥ ಮತ್ತು ಮ್ಯೂ’ಸಿಲೇಜ್ ಇರುತ್ತದೆ. ಬೀ’ಜಗಳಲ್ಲಿ ಕ್ರಿ’ಮಿನಾ’ಶಕ ಅಂ’ಶಗಳಿರುತ್ತವೆ ಮತ್ತು ಕೆಂ’ಪು ಬಣ್ಣದ ಎಣ್ಣೆಯೊಂದು ಒಸರುತ್ತದೆ. ಮಧುಮೇಹ, ಬೊ’ಜ್ಜು ಲಿ’ವರ್’ನ ಕಾಯಿಲೆಗಳಿಗೆ ಹಾಗಲಕಾಯಿಯನ್ನು ಸೇವಿಸಿದರೆ ಬಹಳ ಉಪಯೋಗಕಾರಿ.

ಹಾಗಲಕಾಯಿಯು ಭಾರತದಂತೆಯೇ ಹಲವಾರು ಪ್ರದೇ’ಶಗಳಲ್ಲಿ ಬೆಳೆಯುತ್ತಾರೆ. ಮಳೆಗಾಲ ಮತ್ತು ಬೇಸಿಗೆಯಲ್ಲಿ ಹೆಚ್ಚು ಬೆಳೆಯುತ್ತಾರೆ. ಹಾಗಲಕಾಯಿಗೆ ತಮಿಳಿನಲ್ಲಿ ತವಕ ಪಾಕಲ್, ತೆಲುಗಿನಲ್ಲಿ ಕಾಕರ, ಮಲಯಾಳಂನಲ್ಲಿ ಕೈಪ್ಪಾ, ತುಳುವಿನಲ್ಲಿ ಕಂಚು ಕಂಚೋಳ್ , ಸಂಸ್ಕೃತದಲ್ಲಿ ಕರವೆಲ್ಲಕ, ಆಂಗ್ಲ ಭಾಷೆಯಲ್ಲಿ ಬಿಟರ್ ಗೋರ್ಡ್ ಎಂಬ ಬೇರೇ ಬೇರೇ ಹೆಸರುಗಳಿವೆ. ಬೀ’ಜಗಳನ್ನು ಬಿ’ತ್ತುವ ಮೊದಲು ನೀರಿನಲ್ಲಿ ನೆನೆಸಿಟ್ಟರೆ ಬೇಗನೆ ಮೊ’ಳೆಯುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್’ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here