ಕಪಲ್ ಚಾಲೆಂಜ್ ಮಾಡುವವರೇ ಎಚ್ಚರ. ಪೊಲೀಸರಿಂದ ಭ’ಯಾನಕ ಮಾಹಿತಿ.

0
2556

ಸಾಮಾಜಿಕ ಜಾಲತಾಣಗಳು ಎಂದಮೇಲೆ ನಮ್ಮದೇ ಆದಂತಹ ಒಂದು ಪ್ರೈವೆಸಿ ಇರುತ್ತದೆ. ಜೊತೆಗೆ ನಮ್ಮ ಇಷ್ಟದವರು ಜೊತೆ ಹಾಗೂ ನಮ್ಮ ಪ್ರೀತಿಪಾತ್ರರ ಜೊತೆ ಕಳೆದ ಸುಮಧುರ ಕ್ಷಣಗಳನ್ನು ಒಂದು ನೆನಪಾಗಿ ಇಟ್ಟುಕೊಳ್ಳುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅವರ ಜೊತೆಗಿನ ಫೋಟೋಗಳನ್ನು ಹಾಗೂ ಇನ್ನಿತರ ವಿಡಿಯೋಗಳನ್ನು ಹಂಚಿಕೊಳ್ಳುತ್ತೇವೆ. ಅದೇ ರೀತಿಯಾಗಿ ಈಗ ಸಾಮಾಜಿಕ ಜಾಲತಾಣದಲ್ಲಿ ಒಂದು ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಅದೇ ಕಪಲ್ ಚಾಲೆಂಜ್, ಫಾದರ್ ಚಾಲೆಂಜ್, ಚಿಲ್ಡ್ರನ್ ಚಾಲೆಂಜ್ ಹೀಗೆ ಇನ್ನಿತರ ಚಾಲೆಂಜ್’ಗಳು.

ಈ ಚಾಲೆಂಜ್ ಗಳಲ್ಲಿ ಸಾಮಾನ್ಯವಾಗಿ ಹೇಗಿರುತ್ತದೆ ಎಂದರೆ ತಮ್ಮ ಸಂಗಾತಿಯ ಜೊತೆಗಿರುವ ಅಥವಾ ತಮ್ಮ ಕುಟುಂಬದ ಜೊತೆಗಿರುವ ಕ್ಷಣಗಳನ್ನು ಪೋಸ್ಟ್ ಮಾಡಲಾಗುತ್ತದೆ ಹಾಗೂ ಅದಕ್ಕೆ ಇರುವಂತಹ ಒಂದು ವಿಶೇಷ ಹ್ಯಾಷ್ ಟ್ಯಾಗ್ ಅನ್ನು ಬಳಸಲಾಗುತ್ತದೆ. ಹಾಗೂ ಈಗಾಗಲೇ ಲಕ್ಷಾಂತರ ಮಂದಿ ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಆದರೆ ಪುಣೆಯಲ್ಲಿ ಈಗ ಒಂದು ದು’ರಂತವಾಗಿದೆ.

ಈ ಚಾಲೆಂಜ್ ನಿಂದ ಆಗುತ್ತಿರುವ ಭ’ಯಾನಕ ವಿಷಯಗಳನ್ನು ಪೋಲಿಸ್ ಬಿಚ್ಚಿಟ್ಟಿದ್ದಾರೆ. ಟ್ವಿಟರ್ ಮೂಲಕ ಸಂದೇಶ ನೀಡಿರುವ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಸಾಮಾನ್ಯ ಜನರು ದಯವಿಟ್ಟು ಇಂತಹ ಚಾಲೆಂಜ್ ಗಳನ್ನು ಸ್ವೀಕರಿಸುವ ಮೊದಲು ಬಹಳ ಎಚ್ಚರವಾಗಿರಬೇಕು ಎಂದು ಹೇಳಿದ್ದಾರೆ. ಈಗಾಗಲೇ ಹಲವಾರು ದೂರುಗಳು ಈ ಒಂದು ಚಾಲೆಂಜ್’ನ ಮೇಲೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಾಗಿ ಈ ಕಪಲ್ ಚಾಲೆಂಜ್ ನಲ್ಲಿ ಹಾಕಿರುವ ಚಿತ್ರಗಳನ್ನು ತಮಗೆ ಬೇಕಾದ ಹಾಗೆ ಮಾಡಿಕೊಂಡು ಕೆಟ್ಟ ಕೆಟ್ಟ ವೆಬ್ಸೈ’ಟ್ಗಳಿಗೆ ಆ ಚಿತ್ರಗಳನ್ನು ಅಪ್’ಲೋಡ್ ಮಾಡಿಕೊಳ್ಳುವ ಮೂಲಕ ದು’ರ್ಬಳಕೆ ಮಾಡಲಾಗುತ್ತಿದೆ.

ಇಂತಹ ಚಿತ್ರಗಳು ಗಮನಕ್ಕೆ ಬಂದು ಕಂ’ಪ್ಲೇಂಟ್ ನೀಡಿರುವ ಹಲವಾರು ದಾಖಲೆಗಳು ತಮ್ಮ ಬಳಿ ಇದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಈ ಮೂಲಕ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ರೀತಿಯಾದಂತಹ ಫೋಟೋಗಳನ್ನು ಅಪ್ಲೋಡ್ ಮಾಡುವ ಮೊದಲು ಹತ್ತು ಬಾರಿ ಯೋಚನೆ ಮಾಡಿ ಎಂದು ಹೇಳುತ್ತಿದ್ದಾರೆ. ಜೊತೆಗೆ ನಮ್ಮ ಫೋಟೋಗಳನ್ನು ತಮ್ಮ ಇಷ್ಟಬಂದಂತೆ ಎಡಿಟ್ ಮಾಡಿಕೊಂಡು ಅರ್ಹವಲ್ಲದ ವೆಬ್ಸೈಟ್ಗಳಲ್ಲಿ ಚಿತ್ರಗಳನ್ನು ಬಳಕೆ ಮಾಡಿಕೊಂಡು ವ್ಯಕ್ತಿಯ ಹೆಸರನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ.

ಈ ರೀತಿಯ ಯಾವುದೇ ಘಟನೆಗಳು ನಿಮ್ಮ ಗಮನಕ್ಕೆ ಬಂದಲ್ಲಿ ಕೂಡಲೇ ಸೈ’ಬರ್ ಕ್ರೈಂ ಪೊಲೀಸರಿಗೆ ವಿಷಯ ಮುಟ್ಟಿಸಬೇಕು ಎಂದು ಹೇಳಿದ್ದಾರೆ. ನಮ್ಮದೇ ಆದಂತಹ ಪ್ರಪಂಚದಲ್ಲಿ ಮುಳುಗಿ ನಮಗಿಷ್ಟ ಬಂದಂತೆ ಪೋಸ್ಟ್ಗಳನ್ನು ಮಾಡಿಕೊಳ್ಳುವ ಹಲವಾರು ನಟ ನಟಿಯರು ಹಾಗೂ ಅವರನ್ನು ಅನುಸರಿಸಿ ಅದೇ ರೀತಿಯ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವ ಮುಗ್ಧ ಜನರು ಈ ಕೂಡಲೇ ಎಚ್ಚೆ’ತ್ತುಕೊಳ್ಳಬೇಕಾಗಿದೆ. ಸಾಮಾಜಿಕ ಜಾಲತಾಣಗಳು ಒಂದು ವರ್ಚುಯಲ್ ಪ್ರಪಂಚ. ಈ ಪ್ರಪಂಚ ನೋಡುವುದಕ್ಕೆ ಬಣ್ಣ ಬಣ್ಣದ್ದಾಗಿರುತ್ತದೆ.

ಆದ್ದರಿಂದ ಇದರಿಂದ ಆಗುವ ಅನುಕೂಲಗಳಿಗಿಂತ ಇದರಿಂದ ಆಗುವ ಅನಾನುಕೂಲಗಳು ಹೆಚ್ಚು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಎಷ್ಟೋ ಬಾರಿ ಖ್ಯಾತ ನಟಿಯರ ಚಿತ್ರಗಳನ್ನು ಬಳಸಿಕೊಂಡು ಅದಕ್ಕೆ ಅಶ್ಲೀ’ಲ ಚಿತ್ರಗಳನ್ನು ಜೋಡಣೆ ಮಾಡಿ ಹೆಸರುಗಳನ್ನು ಹಾಳುಮಾಡುವ ಹಾಗೂ ಅವರ ಮುಂದಿನ ಭವಿಷ್ಯವನ್ನು ನಾ’ಶ ಮಾಡುವ ಕೆಲಸವನ್ನು ಸಾಕಷ್ಟು ದು’ಷ್ಕರ್ಮಿಗಳು ಈಗಾಗಲೇ ಮಾಡಿ ಅವರ ಬಳಿ ಸಿಕ್ಕಿಹಾಕಿಕೊಂಡು ಜೈ’ಲು ಸೇರಿದ್ದಾರೆ.

ಹಾಗಾಗಿ ಈ ಒಂದು ಘಟನೆಯಿಂದ ಪೊಲೀಸರು ಕೂಡ ಎಚ್ಚೆತ್ತುಕೊಂಡು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆಯೂ ಇದರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈ ಮಾಹಿತಿಯನ್ನು ಆದಷ್ಟು ಹಂಚಿಕೊಳ್ಳಿ. ನಿಮ್ಮ ಸ್ನೇಹಿತರನ್ನು ಇಂತಹ ಘಟನೆಗಳಿಂದ ರಕ್ಷಿಸಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಮತ್ತು ಹೆಚ್ಚಿನ ಉಪ್ಡೇಟ್ಸ್ ಗಳನ್ನ ಪ್ರತಿದಿನ ಪಡೆಯಿರಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here